ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಬ್ಲ್ಯಾಕ್ ಬೆರ್ರಿ ತಿನ್ನಿ. ಇದು ಸಕ್ಕರೆ ಮಟ್ಟದಲ್ಲಿ ಹಠಾತ್ ಏರಿಕೆಯಾಗದಂತೆ ತಡೆಯುತ್ತದೆ. ಬ್ಲ್ಯಾಕ್‌ಬೆರಿ ಮಧುಮೇಹಿಗಳಿಗೆ ಅತ್ಯುತ್ತಮ ಹಣ್ಣು 82 ಪ್ರತಿಶತ ನೀರು ಮತ್ತು 14.5 ಪ್ರತಿಶತ ಕಾರ್ಬೋಹೈಡ್ರೇಟ್ ಹೊಂದಿರುತ್ತದೆ. ಹಣ್ಣಿನಲ್ಲಿರುವ ಜಂಬೊಸಿನ್ ಮತ್ತು ಜಾಂಬೊಲಿನ್ ಸಂಯುಕ್ತಗಳು ಪಿಷ್ಟವನ್ನು ಸಕ್ಕರೆಯಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.