Health Tips: ಬಾದಾಮಿ, ಗೋಡಂಬಿಯಂತಹ ನಟ್ಸ್​ಗಳನ್ನು ಹೆಚ್ಚು ತಿಂದ್ರೆ ಅಪಾಯ ಗ್ಯಾರೆಂಟಿ

Side Effects Of Nuts: ಕೆಲವೊಂದು ಆಹಾರಗಳು ಆರೋಗ್ಯಕರ. ಆದರೆ ಅದನ್ನು ಹೆಚ್ಚು ಸೇವನೆ ಮಾಡುವುದು ಸಹ ಆರೋಗ್ಯಕ್ಕೆ ಹಾನಿಕಾರಕ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ನಟ್ಸ್​ಗಳು. ಹಾಗಾದ್ರೆ ಅತಿಯಾಗಿ ನಟ್ಸ್ಗಳನ್ನು ತಿನ್ನುವುದರಿಂದ ಏನಾಗುತ್ತದೆ ಎಂಬುದು ಇಲ್ಲಿದೆ.

First published: