Pregnancy And Health: ಗರ್ಭಿಣಿಯಾಗಲು ತೊಂದರೆ ನೀಡುವ ಈ ವಿಷಯಗಳ ಬಗ್ಗೆ ಗಮನಹರಿಸಿ!

ದಂಪತಿಯು ಮಗು ಪಡೆಯಲು ಸಾಕಷ್ಟು ಬಾರಿ ಆಸ್ಪತ್ರೆಗೆ ಅಲೆದು ಅಲೆದು ಸುಸ್ತಾಗುತ್ತಾರೆ. ಇದಕ್ಕಾಗಿ ನೀವು ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವುದು ತುಂಬಾ ಮುಖ್ಯ. ಕೆಟ್ಟ ಅಭ್ಯಾಸಗಳಿಂದ ದೂರವಿರುವುದು ತುಂಬಾ ಮುಖ್ಯ. ಇದು ನಿಮ್ಮ ಎಲ್ಲಾ ಸಮಸ್ಯೆ ತಪ್ಪಿಸಲು ಸಹಾಯ ಮಾಡುತ್ತದೆ.

First published:

  • 18

    Pregnancy And Health: ಗರ್ಭಿಣಿಯಾಗಲು ತೊಂದರೆ ನೀಡುವ ಈ ವಿಷಯಗಳ ಬಗ್ಗೆ ಗಮನಹರಿಸಿ!

    ಬದಲಾಗುತ್ತಿರುವ ಜೀವನಶೈಲಿ, ಒತ್ತಡ, ಆಹಾರ ಪದ್ಧತಿ ಇದೆಲ್ಲವೂ ಮಹಿಳೆಯರ ಫರ್ಟಿಲಿಟಿ ವಿಷಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರುತ್ತದೆ. ಭವಿಷ್ಯದಲ್ಲಿ ಮಗು ಬೇಕೆಂದು ಯೋಜನೆ ಹಾಕುವಾಗ ಹಲವು ಸಂಗತಿಗಳು ಸಮಸ್ಯೆ ಉಂಟು ಮಾಡುತ್ತವೆ. ಅಂತಹ ಅನೇಕ ಸಂಗತಿಗಳಿವೆ. ಇವುಗಳು ಗರ್ಭಧಾರಣೆಗೆ ಸಾಕಷ್ಟು ತೊಂದರೆ ಉಂಟು ಮಾಡುತ್ತವೆ.

    MORE
    GALLERIES

  • 28

    Pregnancy And Health: ಗರ್ಭಿಣಿಯಾಗಲು ತೊಂದರೆ ನೀಡುವ ಈ ವಿಷಯಗಳ ಬಗ್ಗೆ ಗಮನಹರಿಸಿ!

    ದಂಪತಿಯು ಮಗುವನ್ನು ಯೋಜಿಸುವ ಹಿನ್ನೆಲೆ ಸಾಕಷ್ಟು ಬಾರಿ ಆಸ್ಪತ್ರೆಗೆ ಅಲೆದು ಅಲೆದು ಸುಸ್ತಾಗುತ್ತಾರೆ. ಇದಕ್ಕಾಗಿ ನೀವು ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವುದು ತುಂಬಾ ಮುಖ್ಯ. ಕೆಟ್ಟ ಅಭ್ಯಾಸಗಳಿಂದ ದೂರವಿರುವುದು ತುಂಬಾ ಮುಖ್ಯ. ಇದು ನಿಮ್ಮ ಎಲ್ಲಾ ಸಮಸ್ಯೆ ತಪ್ಪಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 38

    Pregnancy And Health: ಗರ್ಭಿಣಿಯಾಗಲು ತೊಂದರೆ ನೀಡುವ ಈ ವಿಷಯಗಳ ಬಗ್ಗೆ ಗಮನಹರಿಸಿ!

    ನೀವು ಗರ್ಭಿಣಿಯಾಗಲು ಯೋಜನೆ ಹಾಕುತ್ತಿದ್ದರೆ 6 ತಿಂಗಳ ಮೊದಲು ನಿಮ್ಮ ನಿಯಮಿತ ಅಭ್ಯಾಸದ ಬಗ್ಗೆ ಬದಲಾವಣೆ ಮತ್ತು ಸುಧಾರಣೆ ತಂದುಕೊಳ್ಳಿ. ಈ ಅಭ್ಯಾಸ ಸುಧಾರಣೆಯು ಫಲವತ್ತತೆ ಹೆಚ್ಚಿಸುತ್ತದೆ. ಇದು ನೀವು ಬೇಗ ಗರ್ಭಿಣಿಯಾಗಲು ಸಹಾಯ ಮಾಡುತ್ತದೆ.

    MORE
    GALLERIES

  • 48

    Pregnancy And Health: ಗರ್ಭಿಣಿಯಾಗಲು ತೊಂದರೆ ನೀಡುವ ಈ ವಿಷಯಗಳ ಬಗ್ಗೆ ಗಮನಹರಿಸಿ!

    ಇದು ಆರೋಗ್ಯಕರ ಗರ್ಭಧಾರಣೆ ಮತ್ತು ಮಗುವಿನ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೆಲವು ನಿಯಮಿತ ಅಭ್ಯಾಸದಲ್ಲಿ ನೀವು ಸುಧಾರಣೆ ಮಾಡಿಕೊಳ್ಳುವುದು ತುಂಬಾ ಮುಖ್ಯ.

    MORE
    GALLERIES

  • 58

    Pregnancy And Health: ಗರ್ಭಿಣಿಯಾಗಲು ತೊಂದರೆ ನೀಡುವ ಈ ವಿಷಯಗಳ ಬಗ್ಗೆ ಗಮನಹರಿಸಿ!

    ಆರೋಗ್ಯಕರ ಫಲವತ್ತತೆ ಮತ್ತು ಫರ್ಟಿಲಿಟಿಗಾಗಿ, ಗರ್ಭಧಾರಣೆಗಾಗಿ ಈ ಅಭ್ಯಾಸಗಳಲ್ಲಿ ಸುಧಾರಣೆ ತಂದುಕೊಳ್ಳಿ. ಧೂಮಪಾನ ಮಾಡಬೇಡಿ. ಇದು ಶ್ವಾಸಕೋಶ, ಕೊಲೊನ್, ಮೇದೋಜೀರಕ ಗ್ರಂಥಿ ಮತ್ತು ಬಾಯಿಯ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ. ಫಲವತ್ತತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

    MORE
    GALLERIES

  • 68

    Pregnancy And Health: ಗರ್ಭಿಣಿಯಾಗಲು ತೊಂದರೆ ನೀಡುವ ಈ ವಿಷಯಗಳ ಬಗ್ಗೆ ಗಮನಹರಿಸಿ!

    ಅತಿಯಾದ ಕೆಫೀನ್ ಸೇವನೆ ಬೇಡ. ಪುರುಷರು ಮತ್ತು ಮಹಿಳೆಯರ ಫಲವತ್ತತೆಗೆ ಸರಿಯಲ್ಲ. ಗರ್ಭಧರಿಸುವ ಮೊದಲು ಅಥವಾ ಗರ್ಭಾವಸ್ಥೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ಸೇವಿಸಿದರೆ ಗರ್ಭಪಾತದ ಅಪಾಯ ಹೆಚ್ಚಿಸುತ್ತದೆ. ಬಂಜೆತನಕ್ಕೆ ಕಾರಣವಾಗುತ್ತದೆ. ಪ್ರತಿದಿನ ನಾಲ್ಕು ಕಪ್ ಕಾಫಿ ಸೇವನೆಯು ಫಲವತ್ತತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

    MORE
    GALLERIES

  • 78

    Pregnancy And Health: ಗರ್ಭಿಣಿಯಾಗಲು ತೊಂದರೆ ನೀಡುವ ಈ ವಿಷಯಗಳ ಬಗ್ಗೆ ಗಮನಹರಿಸಿ!

    ಅತಿಯಾಗಿ ವ್ಯಾಯಾಮ ಮಾಡಬೇಡಿ. ಹೆಚ್ಚಿನ ತೀವ್ರತೆಯ ತಾಲೀಮು ಮಾಡುವವರಲ್ಲಿ ಒತ್ತಡ ಹೆಚ್ಚುತ್ತದೆ. ಕೆಲವು ತೊಡಕು ಉಂಟಾಗುತ್ತದೆ. ವ್ಯಾಯಾಮ ಮಾಡುವುದು ಗರ್ಭಿಣಿಯಾಗಲು ಸಾಧ್ಯವಾಗುತ್ತದೆ. ಆದರೆ ಹೆಚ್ಚಿನ ತೀವ್ರತೆಯ ವ್ಯಾಯಾಮವು ಹಠಾತ್ ತೂಕ ನಷ್ಟ ಮತ್ತು ಅನಿಯಮಿತ ಅವಧಿ, ಹಾರ್ಮೋನುಗಳ ಬದಲಾವಣೆಗೆ ಕಾರಣವಾಗುತ್ತದೆ.

    MORE
    GALLERIES

  • 88

    Pregnancy And Health: ಗರ್ಭಿಣಿಯಾಗಲು ತೊಂದರೆ ನೀಡುವ ಈ ವಿಷಯಗಳ ಬಗ್ಗೆ ಗಮನಹರಿಸಿ!

    ಲೂಬ್ರಿಕಂಟ್‌ಗಳ ಬಳಕೆ ಫಲವತ್ತತೆಗೆ ತೊಂದರೆ ಉಂಟು ಮಾಡುತ್ತದೆ. ಲೂಬ್ರಿಕಂಟ್‌ಗಳು ವೀರ್ಯದ ಫಲವತ್ತತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಗರ್ಭಧಾರಣೆಗೆ ತೊಂದರೆ ಉಂಟು ಮಾಡುತ್ತದೆ. ನಿದ್ರೆಯ ಗುಣಮಟ್ಟ ಸುಧಾರಿಸಿ. ಎಂಟು ಗಂಟೆಗಳ ಆಳವಾದ ನಿದ್ದೆ ಮಾಡಿ. ಆಲ್ಕೊಹಾಲ್ ಸೇವನೆ ತಪ್ಪಿಸಿ. ಇದು ನಿಮ್ಮ ಫಲವತ್ತತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

    MORE
    GALLERIES