ಅನೇಕ ಮಂದಿ ಬೇಡದ ಕೂದಲನ್ನು ತೆಗೆದು ಹಾಕಲು ವ್ಯಾಕ್ಸಿಂಗ್ ಸ್ಟ್ರಿಪ್ಸ್, ರೇಜರ್ಸ್, ಕ್ರೀಮ್, ಹಾಟ್ ವ್ಯಾಕ್ಸ್ ಗಳನ್ನು ಬಳಸುತ್ತಾರೆ. ಕೆಲವರು ವ್ಯಾಕ್ಸಿಂಗ್ ಅನ್ನು ಮನೆಯಲ್ಲಿಯೇ ಮಾಡಿದರೆ, ಮತ್ತೆ ಕೆಲವರು ವ್ಯಾಕ್ಸಿಂಗ್ ಮಾಡಿಸಲು ಪಾರ್ಲರ್ಗೆ ಹೋಗುತ್ತಾರೆ. ಆದರೆ ವ್ಯಾಕ್ಸಿಂಗ್ ಮಾಡುವಾಗ ನಾವು ಮಾಡುವ ಸಣ್ಣ ತಪ್ಪುಗಳು ದೊಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂಬ ವಿಚಾರ ನಿಮಗೆ ತಿಳಿದಿದ್ಯಾ? ವ್ಯಾಕ್ಸಿಂಗ್ ಮಾಡುವಾಗ ನಾವು ಮಾಡಬಾರದ ಕೆಲವು ತಪ್ಪುಗಳು ಏನು ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.