Weight Loss Tips: ಹೊಟ್ಟೆಯ ಬೊಜ್ಜು ಕರಗಿಸಲು ಇವುಗಳನ್ನು ಪರ್ಫೆಕ್ಟ್​ ಆಗಿ ಮಾಡಿ ಸಾಕು

Lose Belly Fat: ಮಹಿಳೆಯರಲ್ಲಿ ಕೊಬ್ಬು ಸಾಮಾನ್ಯವಾಗಿ ಸೊಂಟದ ಪ್ರದೇಶದಲ್ಲಿ ಸಂಗ್ರಹವಾಗುತ್ತದೆ. ಹಾಗೆಯೇ ಕಿಬ್ಬೊಟ್ಟೆಯ ಪ್ರದೇಶದಲ್ಲಿ ಪುರುಷರಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಇದನ್ನು ಕರಗಿಸುವ ಸಲುವಾಗಿ ಕೆಲ ತಪ್ಪುಗಳನ್ನು ಮಾಡುತ್ತಾರೆ. ಅದು ಕೊಬ್ಬು ಹೆಚ್ಚಾಗಲು ಕಾರಣವಾಗುತ್ತದೆ.

First published: