Life Hacks: ಬಟ್ಟೆ ತೊಳೆಯುವಾಗ ಈ ತಪ್ಪು ಮಾಡಿದ್ರೆ ಕೊಳೆ ಹೋಗೋದೇ ಇಲ್ಲ

Common Laundry Mistakes: ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಬಟ್ಟೆ ತೊಳೆಯಲು ವಾಷಿಂಗ್ ಮೆಷಿನ್ ಬಳಸುವವರೇ ಹೆಚ್ಚು. ಕೈನಿಂದ ತೊಳೆಯುವವರು ಕಡಿಮೆ. ಆದರೆ ಆ ಸಮಯದಲ್ಲಿ ನಾವು ಮಾಡುವ ಕೆಲ ತಪ್ಪುಗಳು ಬಟ್ಟೆ ಹಾಳಾಗಲು ಅಥವಾ ಕೊಳೆ ಹೋಗದಿರಲು ಕಾರಣವಾಗುತ್ತದೆ. ಆ ತಪ್ಪುಗಳು ಯಾವುದು, ಅದನ್ನು ಸರಿ ಮಾಡುವುದು ಹೇಗೆ ಎಂಬುದು ಇಲ್ಲಿದೆ.

First published: