Depression: ಖಿನ್ನತೆ ಕಾಡುತ್ತಿದೆಯಾ? ಹಾಗಿದ್ರೆ ಸಮುದ್ರಕ್ಕೆ ಜಿಗಿಯಿರಿ ಎನ್ನುತ್ತಾರೆ ತಜ್ಞರು!

ಖಿನ್ನತೆ ಹೋಗಲಾಡಿಸಲು ನಾನಾ ಮಾರ್ಗಗಳಿವೆ. ಕೆಲವರು ಮಾನಸಿಕ ತಜ್ಞರನ್ನು ಭೇಟಿ ಮಾಡಿ ಇದಕ್ಕೆ ಪರಿಹಾರ ಕೇಳುತ್ತಾರೆ. ಇದರ ಜೊತೆಗೆ ನೀವೇ ರಿಲೀಪ್ ತೆಗೆದುಕೊಳ್ಳೋದು ಹೇಗೆ ಎನ್ನುವುದಕ್ಕೆ ಹೊಸ ಸಂಶೋಧನೆ ಹೇಳೋದು ಹೀಗೆ.

First published: