ದಿನಕ್ಕೊಂದು ಎಳನೀರು ಕುಡಿಯಿರಿ..ನಿಮ್ಮೆಲ್ಲಾ ಸಮಸ್ಯೆಗಳಿಗೆ ಗುಡ್ ಬಾಯ್ ಹೇಳಿರಿ
ಎಳನೀರು ಎಂಬುದು ಕೇವಲ ಪಾನೀಯವಲ್ಲ. ಬದಲಾಗಿ ಹಲವಾರು ಪೋಷಕಾಂಶಗಳ ಮೂಲ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.
1/ 11
ಎಳನೀರು ಎಂಬುದು ಕೇವಲ ಪಾನೀಯವಲ್ಲ. ಬದಲಾಗಿ ಹಲವಾರು ಪೋಷಕಾಂಶಗಳ ಮೂಲ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.
2/ 11
ಹಲವು ಆರೋಗ್ಯದ ಅಡ್ಡ ಪರಿಣಾಮಗಳಿಗೆ ಎಳನೀರು ಉತ್ತಮ ಪರಿಹಾರ
3/ 11
ಎಳನೀರು ಕುಡಿಯುವುದರಿಂದ ಮೂತ್ರಕೋಶದ ಹಾದಿಗಳು ಸ್ವಚ್ಛಗೊಳ್ಳುತ್ತದೆ. ಅಲ್ಲದೆ ಉರಿ ಮೂತ್ರದ ಸಮಸ್ಯೆಯನ್ನು ನಿವಾರಿಸುತ್ತದೆ.
4/ 11
ಮಲಬದ್ಧತೆ ಸಮಸ್ಯೆಗಳಿಗೆ ಉತ್ತಮ ಔಷಧಿ, ಹಾಗೆಯೇ ಕರುಳಿನ ಕಾರ್ಯವನ್ನು ಸುಧಾರಿಸುತ್ತದೆ.
5/ 11
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಉತ್ತಮ ಕೊಲೆಸ್ಟ್ರಾಲ್ನ್ನು ಹೆಚ್ಚಿಸುತ್ತದೆ.
6/ 11
ಎಳನೀರು ಕುಡಿಯುವುದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.
7/ 11
ದೇಹವನ್ನು ತಂಪಾಗಿಸಿ ಸೂಕ್ತ ಉಷ್ಣತೆಯಲ್ಲಿ ದೇಹವಿರಲು ಸಹಕರಿಸುತ್ತದೆ.
8/ 11
ಮಧುಮೇಹವನ್ನು ನಿಯಂತ್ರಿಸುವಲ್ಲಿ ಎಳನೀರು ಪ್ರಮುಖ ಪಾತ್ರವಹಿಸುತ್ತದೆ.
9/ 11
ತಲೆನೋವಿನ ಸಮಸ್ಯೆ ಇರುವವರು ದಿನನಿತ್ಯ ಎಳನೀರು ಕುಡಿಯುವುದು ಉತ್ತಮ.
10/ 11
ಅಜೀರ್ಣ, ಅತಿಸಾರ ಸಮಸ್ಯೆಯಿದ್ದರೆ ಎಳನೀರು ದಿವ್ಯೌಷಧ
11/ 11
ಹ್ಯಾಂಗೊವರ್ನಿಂದ ಹೊರ ಬರಲು ಎಳನೀರು ಅತ್ಯುತ್ತಮ ಪಾನೀಯ.
First published: