Coconut Oil: ತೆಂಗಿನೆಣ್ಣೆಯನ್ನು ತಲೆಗೆ ಮಾತ್ರವಲ್ಲ, ಇವುಗಳಿಗೂ ಬಳಸಬಹುದು!

ತೆಂಗಿನ ಎಣ್ಣೆ ಎಲ್ಲಾ ರೋಗಗಳಿಗೂ ಮದ್ದು. ತೆಂಗಿನ ಎಣ್ಣೆಯನ್ನು ಅಡುಗೆಗೆ ಅತ್ಯಮೂಲ್ಯವೆಂದು ಪರಿಗಣಿಸಲಾಗಿದ್ದರೂ, ಇದನ್ನು ಅಡುಗೆಯ ಜೊತೆಗೆ ಇತರ ಹಲವು ವಿಧಾನಗಳಲ್ಲಿ ಬಳಸಬಹುದು. ಅದೇನೆಂದು ನೋಡೋಣ

First published: