Savings Tips: ತಿಪ್ಪರಲಾಗ ಹಾಕಿದ್ರೂ ಹಣ ಉಳಿಸೋಕೆ ಆಗ್ತಿಲ್ಲ ಅಂತ ಚಿಂತೆ ಬಿಡಿ, ಇಲ್ಲಿದೆ ಹ್ಯಾಕ್ಸ್

Clever Savings Tips: ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಶುಲ್ಕ, ಅಗತ್ಯ ವಸ್ತುಗಳ ಬೆಲೆ ಏರಿಕೆಯಂತಹ ಸಂಕಷ್ಟಗಳು ಎದುರಾದಾಗ ಚಿಂತ ಆಗುತ್ತದೆ. ಕ್ರೆಡಿಟ್ ಕಾರ್ಡ್ ನಮಗೆ ಸಹಾಯ ಮಾಡಬಹುದಾದರೂ, ಅದು ಮಿತಿಯನ್ನು ಮೀರಿದಾಗ ನಾವು ಸಹ ಬಳಲುತ್ತೇವೆ. ಹಾಗಾದ್ರೆ ಹಣ ಉಳಿಸುವುದು ಹೇಗೆ ಎಂಬುದು ಇಲ್ಲಿದೆ.

First published: