Chutney Recipe: ಬೆಳಗಿನ ತಿಂಡಿಗೆ 7 ವಿಧದ ಚಟ್ನಿ ರೆಸಿಪಿ ಟ್ರೈ ಮಾಡಿ

Morning Breakfast Chutney: ಭಾರತೀಯ ಮನೆಗಳಲ್ಲಿ ಚಟ್ನಿ ಇಲ್ಲದೆ ಯಾವುದೇ ಆಹಾರ ಪೂರ್ಣಗೊಳ್ಳುವುದಿಲ್ಲ. ದೋಸೆ, ಇಡ್ಲಿ, ನೀರು ದೋಸೆ, ರೊಟ್ಟಿ, ಪೊಂಗಲ್, ವಡಾ ಹೀಗೆ ಎಲ್ಲದಕ್ಕೂ ಚಟ್ನಿ ಬೇಕು. ಬೆಳಗಿನ ತಿಂಡಿಗೆ ಯಾವ ಚಟ್ನಿ ಮಾಡುವುದು ಎನ್ನುವ ಗೊಂದಲವಿದ್ದರೆ, ನಾವು ನಿಮಗೆ ಸಹಾಯ ಮಾಡುತ್ತೇವೆ.

First published: