Tourette Syndrome: ದೀರ್ಘಕಾಲದಿಂದ ಬಿಕ್ಕಳಿಕೆ ಬರುತ್ತಿದೆಯೇ? ಹಾಗಿದ್ರೆ ಈ ಕಾಯಿಲೆ ಆಗಿರಬಹುದು ಎಚ್ಚರ!

ಊಟ ಮಾಡುವಾಗ ಮಧ್ಯದಲ್ಲಿ ಕೆಲವೊಮ್ಮೆ ಅನ್ನವು ಅಥವಾ ಗಟ್ಟಿ ಪದಾರ್ಥ ಸೇವಿಸಿದಾಗ ಅದು ಗಂಟಲಲ್ಲೇ ಉಳಿಯುತ್ತದೆ. ಆಗ ಬಿಕ್ಕಳಿಕೆ ಬರುತ್ತದೆ. ತಕ್ಷಣ ದೊಡ್ಡವರು ನೀರು ಕುಡಿಯುವಂತೆ ಸಲಹೆ ನೀಡುತ್ತಾರೆ. ಹೀಗೆ ನೀರು ಕುಡಿದ ಕೂಡಲೇ ಬಿಕ್ಕಳಿಕೆ ನಿಲ್ಲುತ್ತದೆ. ಇದು ನಿಮಗೂ ಅನುಭವಕ್ಕೆ ಒಂದಲ್ಲ ಒಮ್ಮೆ ಬಂದಿರಬಹುದು. ಆದರೆ ಹೀಗೆ ಬರುವ ಬಿಕ್ಕಳಿಕೆಯು ಸಾಮಾನ್ಯ. ಆದರೆ ಕೆಲವೊಮ್ಮೆ ದೀರ್ಘಕಾಲ ಬಿಕ್ಕಳಿಕೆ ಉಂಟಾಗುತ್ತದೆ. ಇದು ಕಾಯಿಲೆಯ ಲಕ್ಷಣ ಅಂತಾರೆ ತಜ್ಞರು.

First published:

  • 18

    Tourette Syndrome: ದೀರ್ಘಕಾಲದಿಂದ ಬಿಕ್ಕಳಿಕೆ ಬರುತ್ತಿದೆಯೇ? ಹಾಗಿದ್ರೆ ಈ ಕಾಯಿಲೆ ಆಗಿರಬಹುದು ಎಚ್ಚರ!

    ನೀವು ಸಹ ಊಟ ಹಾಗೂ ಅಹಾರ ಸೇವನೆ ವೇಳೆ ಬಿಕ್ಕಳಿಕೆ ಸಮಸ್ಯೆ ಅನುಭವಿಸಿರುತ್ತೀರಿ. ಆದರೆ ಬಿಕ್ಕಳಿಕೆಯು ನಾಲ್ಕು ಗಂಟೆಗಿಂತ ಹೆಚ್ಚು ಸಮಯ ಇದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಬಿಕ್ಕಳಿಕೆ ಉಂಟು ಮಾಡುವ ಈ ಕಾಯಿಲೆಯು ನರಮಂಡಲಕ್ಕೆ ಸಂಬಂಧಿಸಿದ ಕಾಯಿಲೆ ಆಗಿದೆ.

    MORE
    GALLERIES

  • 28

    Tourette Syndrome: ದೀರ್ಘಕಾಲದಿಂದ ಬಿಕ್ಕಳಿಕೆ ಬರುತ್ತಿದೆಯೇ? ಹಾಗಿದ್ರೆ ಈ ಕಾಯಿಲೆ ಆಗಿರಬಹುದು ಎಚ್ಚರ!

    ಬಿಕ್ಕಳಿಕೆಯು ದೀರ್ಘಕಾಲ ಹಾಗೂ ಹಲವು ತಾಸುಗಳವರೆಗೆ ಉಂಟಾಗುವುದು ಕಾಯಿಲೆಯ ಸಂಕೇತ ಎಂದು ಹೇಳಲಾಗಿದೆ. ಈ ಕಾಯಿಲೆ ತುಂಬಾ ಅಪಾಯಕಾರಿ ಆಗಿದೆ. ಇದನ್ನು ಕಂಡು ಹಿಡಿಯಲು ಯಾವುದೇ ಪರೀಕ್ಷೆ ಅಥವಾ ಘನ ಚಿಕಿತ್ಸೆ ಇಲ್ಲ ಅಂತಾರೆ ವೈದ್ಯರು.

    MORE
    GALLERIES

  • 38

    Tourette Syndrome: ದೀರ್ಘಕಾಲದಿಂದ ಬಿಕ್ಕಳಿಕೆ ಬರುತ್ತಿದೆಯೇ? ಹಾಗಿದ್ರೆ ಈ ಕಾಯಿಲೆ ಆಗಿರಬಹುದು ಎಚ್ಚರ!

    ಸದಾ ಬಿಕ್ಕಳಿಕೆ ಉಂಟು ಮಾಡುವ ಈ ನರವೈಜ್ಞಾನಿಕ ಅಸ್ವಸ್ಥತೆಯನ್ನು ಟುರೆಟ್ ಸಿಂಡ್ರೋಮ್ ಎಂದು ಕರೆಯುತ್ತಾರೆ. ಇದು ನರಮಂಡಲಕ್ಕೆ ಸಂಬಂಧಿಸಿದ ಅಪರೂಪದ ಕಾಯಿಲೆ. ಮೆದುಳಿನಲ್ಲಿ ಅನೇಕ ನರಗಳು ಸರಿಯಾಗಿ ಸಂಪರ್ಕಕ್ಕೆ ಬಾರದೇ ಹೋದಾಗ ಪದೇ ಪದೇ ಆಘಾತ ಉಂಟಾಗುತ್ತದೆ. ಆಗ ಈ ರೀತಿಯ ನಿರಂತರವಾದ ಬಿಕ್ಕಳಿಕೆ ಇರುತ್ತದೆ.

    MORE
    GALLERIES

  • 48

    Tourette Syndrome: ದೀರ್ಘಕಾಲದಿಂದ ಬಿಕ್ಕಳಿಕೆ ಬರುತ್ತಿದೆಯೇ? ಹಾಗಿದ್ರೆ ಈ ಕಾಯಿಲೆ ಆಗಿರಬಹುದು ಎಚ್ಚರ!

    ಒಂದು ಅಧ್ಯಯನ ವರದಿ ಪ್ರಕಾರ, ಟುರೆಟ್ ಸಿಂಡ್ರೋಮ್ ಕಾಯಿಲೆ ಉಂಟಾದ ವ್ಯಕ್ತಿಯು ಹೀಗೆ ನಿರಂತರವಾಗಿ ಬಿಕ್ಕಳಿಸುತ್ತಲೇ ಇರ್ತಾನೆ. ಈ ಕಾಯಿಲೆಯಿದ್ದಾಗ ಒಮ್ಮಲೇ ಸೆಳೆತ ಉಂಟಾಗುವುದು, ಕೆಟ್ಟದಾದ ಶಬ್ದ ಹೊರಗೆ ಬರುವುದು, ರೋಗಿಯು ಬಿಕ್ಕಳಿಕೆ ನಿಯಂತ್ರಿಸಲು ಸಾಧ್ಯ ಆಗಲ್ಲ. ವ್ಯಕ್ತಿಯ ಮನಸ್ಸಿನ ವಿರುದ್ಧವಾಗಿ ಬಿಕ್ಕಳಿಕೆ ಬರುತ್ತಲೇ ಇರುತ್ತವೆ.

    MORE
    GALLERIES

  • 58

    Tourette Syndrome: ದೀರ್ಘಕಾಲದಿಂದ ಬಿಕ್ಕಳಿಕೆ ಬರುತ್ತಿದೆಯೇ? ಹಾಗಿದ್ರೆ ಈ ಕಾಯಿಲೆ ಆಗಿರಬಹುದು ಎಚ್ಚರ!

    ಬಿಕ್ಕಳಿಕೆಯಲ್ಲಿ ಎರಡು ವಿಧಗಳಿವೆ. ಒಂದು ಮೋಟಾರ್ ಸಂಕೋಚನಗಳು, ಇದು ದೇಹದ ಚಲನೆಗೆ ಸಂಬಂಧಿಸಿದೆ. ಉದಾ ಕಣ್ಣು ಮಿಟುಕಿಸುವುದು, ಕೈ ಕುಲುಕುವುದು, ಎರಡನೆಯದು ಗಾಯನ ಸಂಕೋಚನ ವಿಧ. ಇದು ಧ್ವನಿಯ ಜೊತೆ ಸಂಬಂಧಿಸಿದೆ. ಉದಾ: ಆಗಾಗ್ಗೆ ಬಿಕ್ಕಳಿಸುವಿಕೆ, ಗುನುಗುವ ಶಬ್ದಗಳು, ಪದವನ್ನು ಕೂಗುವುದು ಇತ್ಯಾದಿ.

    MORE
    GALLERIES

  • 68

    Tourette Syndrome: ದೀರ್ಘಕಾಲದಿಂದ ಬಿಕ್ಕಳಿಕೆ ಬರುತ್ತಿದೆಯೇ? ಹಾಗಿದ್ರೆ ಈ ಕಾಯಿಲೆ ಆಗಿರಬಹುದು ಎಚ್ಚರ!

    ಟುರೆಟ್ ಸಿಂಡ್ರೋಮ್ ಇದು ಕೆಲವು ವಿಚಿತ್ರ ಲಕ್ಷಣಗಳನ್ನು ಹೊಂದಿದೆ. NINDS ಪ್ರಕಾರ, ಟುರೆಟ್ ಸಿಂಡ್ರೋಮ್‌ ನ ಕೆಲವು ರೋಗಲಕ್ಷಣಗಳಲ್ಲಿ ಕಣ್ಣು ಮಿಟುಕಿಸುವುದು ಅಥವಾ ಇತರೆ ಕಣ್ಣಿನ ಚಲನೆಗಳು, ನಗುತ್ತಿರುವ ಮುಖ, ಭುಜ ತಟ್ಟಿ, ತಲೆ ಅಥವಾ ಭುಜದ ಕುಗ್ಗುವಿಕೆ, ಗಂಟಲು ತೆರವುಗೊಳಿಸುವುದು, ಸ್ನಿಫಿಂಗ್ ಚಲನೆ, ಜೋರಾದ ಶಬ್ಧ ಇದೆ.

    MORE
    GALLERIES

  • 78

    Tourette Syndrome: ದೀರ್ಘಕಾಲದಿಂದ ಬಿಕ್ಕಳಿಕೆ ಬರುತ್ತಿದೆಯೇ? ಹಾಗಿದ್ರೆ ಈ ಕಾಯಿಲೆ ಆಗಿರಬಹುದು ಎಚ್ಚರ!

    ಇನ್ನು ಈ ಟುರೆಟೊ ಸಿಂಡ್ರೋಮ್ ಪತ್ತೆ ಹಚ್ಚಲು ಮತ್ತು ಚಿಕಿತ್ಸೆ ನೀಡಲು ಯಾವುದೇ ಪರೀಕ್ಷೆಗಳು ಇಲ್ಲ. ಯಾವುದೇ ರೀತಿಯ ನಿರ್ದಿಷ್ಟ ಪರೀಕ್ಷೆ ಇಲ್ಲ. ಹಾಗಾಗಿ ಇದನ್ನು ಪತ್ತೆ ಹಚ್ಚಲು ವೈದ್ಯರು ಟಿಕ್ಸ್ ಪತ್ತೆ ಹಚ್ಚುತ್ತಾರೆ.

    MORE
    GALLERIES

  • 88

    Tourette Syndrome: ದೀರ್ಘಕಾಲದಿಂದ ಬಿಕ್ಕಳಿಕೆ ಬರುತ್ತಿದೆಯೇ? ಹಾಗಿದ್ರೆ ಈ ಕಾಯಿಲೆ ಆಗಿರಬಹುದು ಎಚ್ಚರ!

    ಒಟ್ಟಿನಲ್ಲಿ ನಾವು ನೀವೆಲ್ಲಾ ಬಿಕ್ಕಳಿಕೆ ಇದು ಸಾಮಾನ್ಯ ಎಂದು ತಿಳಿದಿದ್ದೇವೆ. ಆದರೆ ಇದು ಟುರೆಟೊ ಕಾಯಿಲೆಯ ಮುಖ್ಯ ಲಕ್ಷಣವಾಗಿದೆ. ಹಾಗಾಗಿ ದೀರ್ಘಕಾಲದ ಬಿಕ್ಕಳಿಕೆ ಸಮಸ್ಯೆಯಿದ್ದಾಗ ಸುಮ್ಮನಿರದೇ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.

    MORE
    GALLERIES