Christmas 2021 Cakes: ಕ್ರಿಸ್ಮಸ್ಗೆ ಮನೆಯಲ್ಲೇ ಮಾಡಬಹುದಾದ 5 ಸೂಪರ್ ಕೇಕ್ ಐಡಿಯಾಗಳು ಇಲ್ಲಿವೆ ನೋಡಿ
Christmas 2021 Cakes: ಕ್ರಿಸ್ ಮಸ್ ಇನ್ನೇನು ಸನಿಹದಲ್ಲೇ ಇದೆ. ಯೇಸು ಕ್ರಿಸ್ತನು ಜನಿಸಿದ ಡಿಸೆಂಬರ್ 25 ಅನ್ನು ಪ್ರಪಂಚದಾದ್ಯಂತ ಕ್ರಿಸ್ ಮಸ್ ದಿನವನ್ನಾಗಿ ಆಚರಿಸಲಾಗುತ್ತದೆ. ಕ್ರಿಸ್ ಮಸ್ ಅನ್ನು ನಿಮ್ಮ ಮನೆಯಲ್ಲಿ ಕೇಕ್ ತಯಾರಿಸುವ ಮೂಲಕ ಆಚರಿಸಬಹುದು. ನೀವು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ 5 ಕೇಕ್ಗಳನ್ನು ನಾವಿಲ್ಲಿ ಹೇಳಿದ್ದೇವೆ ನೋಡಿ.
Banana Cake: ಬನಾನಾ ಕೆಕನ್ನು ನೀವು ಸುಲಭವಾಗಿ ಮನೆಯಲ್ಲೇ ಮಾಡಬಹುದು. ಆರೋಗ್ಯಕ್ಕೂ ಹಿತವಾಗಿ, ನಾಲಿಗೆಗೂ ರುಚಿಯಾಗಿರುವ ಸೂಪರ್ ಕೇಕ್ ಬನಾನಾ ಕೆಕ್ ಅಂದರೆ ತಪ್ಪಾಗಲ್ಲ. (Image : Shutterstock)
2/ 5
Chocolate Cake: ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲಾ ವಯೋಮಾನದವರ ಅಚ್ಚುಮೆಚ್ಚಿನ ಕೇಕ್ ಅಂದರೆ ಚಾಕೊಲೇಟ್ ಕೇಕ್. ಇದರಲ್ಲಿ, ನೀವು ಚಾಕೋ ಚಿಪ್ಸ್ ಬಳಸಿ ಹೆಚ್ಚು ಟೇಸ್ಟಿ ಮಾಡಬಹುದು.(Image : Shutterstock)
3/ 5
Tutti Fruitti Cake: ಟುಟಿಫ್ರುಟಿ ಕೇಕ್ ತಿನ್ನಲು ರುಚಿಕರವಾಗಿರುವ ಜೊತೆಗೆ ನೋಡಲು ಕಲರ್ ಫುಲ್ ಆಗಿ ಇರುತ್ತೆ. ನೀವು ಇದನ್ನು ಒಣ ಹಣ್ಣುಗಳಿಂದ ಅಲಂಕರಿಸಬಹುದು. (Image : Shutterstock)
4/ 5
Walnut Cake: ವಾಲ್ನಟ್ ಕೇಕ್ ತುಂಬಾ ಆರೋಗ್ಯಕರ ಕೇಕ್ ಆಗಿದೆ. ಇದರಲ್ಲಿ ವಾಲ್ ನಟ್ಸ್ ಇರುವುದರಿಂದ ಬೆಳಗಿನ ಉಪಾಹಾರದಲ್ಲಿಯೂ ಸೇವಿಸಬಹುದು. (Image : Shutterstock)
5/ 5
Jaggery Cake: ಬೆಲ್ಲದ ಕೇಕನ್ನು ಸಕ್ಕರೆ ರೋಗಿಗಳು, ತೂಕ ಇಳಿಸಲು ಪ್ರಯತ್ನಿಸುತ್ತಿರುವವರು ಚಿಂತೆ ಇಲ್ಲದೆ ತಿನ್ನಬಹುದು. ಬೆಲ್ಲದಿಂದ ಮಾಡಿದ ಕೇಕ್ ತುಂಬಾ ಪ್ರಯೋಜನಕಾರಿಯಾಗಿದೆ. (Image : Shutterstock)