ತಪ್ಪಿಯೂ ಈ ಐದು ಆಹಾರಗಳನ್ನು ನಿಮ್ಮ ಶ್ವಾನಕ್ಕೆ ನೀಡಲೇಬೇಡಿ: ಪ್ರಾಣಕ್ಕೆ ಕುತ್ತು ಬಂದೀತು

ಮನೆ ಮಾಲೀಕರು ಶ್ವಾನಗಳಿಗೆ ವಿಶೇಷ ಆಹಾರಗಳನ್ನು ತಂದು ಅವುಗಳಿಗೆ ನೀಡುತ್ತಾರೆ. ಇದು ಶ್ವಾನಗಳಿಗೂ ಪ್ರೀತಿಯೇ. ಆದರೆ, ಕೆಲವೊಮ್ಮೆ ಮನುಷ್ಯರ ತಿನ್ನುವ ಆಹಾರಗಳು ನಾಯಿಗಳು ತಿಂದರೆ ಫುಡ್ ಪಾಯಿಸನ್ ಆಗುವ ಸಾಧ್ಯತೆ ಇರುತ್ತದೆ.

First published: