ಲೆ ಚಾಕೊಲೇಟ್ ಬಾಕ್ಸ್: ಲೆ ಚಾಕೊಲೇಟ್ ಬಾಕ್ಸ್ ವಿಶ್ವದ ಅತ್ಯಂತ ದುಬಾರಿ ಚಾಕೊಲೇಟ್ ಬಾಕ್ಸ್ ಆಗಿದೆ. ಇದನ್ನು ಅಮೆರಿಕದ ಲೇಕ್ ಫಾರೆಸ್ಟ್ ಕನ್ಫೆಕ್ಷನ್ಸ್ ತಯಾರಿಸಿದೆ. ಈ ಚಾಕೊಲೇಟ್ ಬಾಕ್ಸ್ ಬೆಲೆ ಎಷ್ಟು ಗೊತ್ತಾ? ಅಕ್ಷರಶಃ 12 ಕೋಟಿ ರೂಪಾಯಿ. ಆದರೆ ಇದರಲ್ಲಿ ಒಂದು ಟ್ವಿಸ್ಟ್ ಇದೆ. ಏನಪ್ಪಾ ಅಂದರೆ ಬಾಕ್ಸ್ ಒಳಗೆ ಚಾಕೊಲೇಟ್ ಮತ್ತು ಡೈಮಂಡ್ ರಿಂಗ್ ಸಹ ಇದೆ. . Image source xtacychocolate.com