ಮಕ್ಕಳು ಸಾಕಷ್ಟು ನಿದ್ದೆ ಮಾಡಲು ಮತ್ತು ಎಂಟು ಗಂಟೆಗಳ ಕಾಲ ನಿದ್ದೆ ಮಾಡುವಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ. ಮಕ್ಕಳು ನಿದ್ರಾಹೀನತೆ ಮತ್ತು ನಿದ್ದೆ ಮಾದರಿಯಲ್ಲಿ ತೊಂದರೆ ಅನುಭವಿಸುವುದು ಹಲವು ಆರೋಗ್ಯ ಕೆಟ್ಟ ಪರಿಣಾಮ ಉಂಟು ಮಾಡುತ್ತದೆ. ಇದು ಮಕ್ಕಳಲ್ಲಿ ಕಳಪೆ ಸಾಮಾಜಿಕ ಸಂವಹನ, ಕಿರಿಕಿರಿ ಮತ್ತು ತೀವ್ರ ನಿದ್ರಾಹೀನತೆಯು ಖಿನ್ನತೆ ಸಮಸ್ಯೆ ಉಂಟು ಮಾಡುತ್ತದೆ.