Chicken Buying Guide: ಚಿಕನ್ ಖರೀದಿಸುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ, ಡೇಂಜರ್!

ನೀವು ಒಂದೊಳ್ಳೆ ಬಾಡೂಟಕ್ಕಾಗಿ ಚಿಕನ್ ಅನ್ನು ಖರೀದಿಸಲು ಮಾಂಸದ ಅಂಗಡಿಗೆ ಹೋಗುತ್ತೀರಿ. ಅಲ್ಲಿ ನಿಮಗೆ ಚೆನ್ನಾಗಿ ಪ್ಯಾಕ್ ಆಗಿರುವ, ಒಂದು ಹನಿ ರಕ್ತವೂ ಕಾಣದಂದೆ ಕ್ಲೀನ್ ಎನಿಸುವ ಚಿಕನ್ ನೀಡುತ್ತಾರೆ. ಇದನ್ನು ನೀವು ಅಡುಗೆಗೆ ಬಳಸುತ್ತೀರ. ಆದರೆ ಆರೋಗ್ಯಕ್ಕೆ ಇದು ನಿಜಕ್ಕೂ ಸುರಕ್ಷಿತವೇ ಎಂದು ಎಂದಾದರೂ ಯೋಚಿಸಿದ್ದೀರಾ?

First published: