ತೂಕ ಇಳಿಸಲು ಸುಗಮಗೊಳಿಸುತ್ತದೆ
ನೀವು ಸ್ವಲ್ಪ ತೂಕವನ್ನು ಕಳೆದುಕೊಳ್ಳಲು ಪ್ಲ್ಯಾನ್ ಮಾಡುತ್ತಿದ್ದರೆ, ನಿಮ್ಮ ಆಹಾರದಲ್ಲಿ ಚೆರ್ರಿಗಳನ್ನು ಸೇರಿಸಲು ಮರೆಯಬೇಡಿ. ಚೆರ್ರಿಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ ಅಂದರೆ ಒಂದು ಕಪ್ ಚೆರ್ರಿಗಳು 100 ಕ್ಯಾಲೊರಿಗಳಿಗಿಂತ ಕಡಿಮೆಯಿರುತ್ತವೆ (USDA ಪ್ರಕಾರ). ಅವು ನಿಮ್ಮ ಚಯಾಪಚಯವನ್ನು ಬಲಪಡಿಸುವ ವಿಟಮಿನ್ಗಳಲ್ಲಿ ಸಮೃದ್ಧವಾಗಿವೆ ಮತ್ತು ನಿಮ್ಮ ದೇಹದಿಂದ ವಿಷವನ್ನು ಹೊರಹಾಕುವ ಅಂಶವನ್ನು ಹೊಂದಿರುತ್ತವೆ.