Bridal Mehendi Designs: ಮದುವೆ ದಿನ ಈ​ ಮೆಹೆಂದಿ ಡಿಸೈನ್​ಗಳನ್ನು ಟ್ರೈ ಮಾಡಿ, ಏನ್ ಚೆಂದ ಕಾಣುತ್ತೆ ಅಂತೀರಾ!

Bridal Mehendi Designs Ideas: ಭಾರತೀಯ ಮದುವೆ ಸಂಪ್ರದಾಯಗಳಲ್ಲಿ ಹಲವಾರು ರೀತಿಯ ಶಾಸ್ತ್ರಗಳನ್ನು ಸಹ ಮಾಡಲಾಗುತ್ತದೆ. ಅದರಲ್ಲಿ ಮೆಹೆಂದಿ ಶಾಸ್ತ್ರ ಕೂಡ ಒಂದು. ಮದುವೆಯ ದಿನ ತಾನೂ ಸುಂದರವಾಗಿ ಕಾಣಬೇಕು ಎನ್ನುವ ಆಸೆ ಇರುತ್ತದೆ. ಮೆಹೆಂದಿ ಸಹ ಮದುವೆಯ ದಿನ ಅಂದವಾಗಿ ಕಾಣಲು ಸಹಾಯ ಮಾಡುತ್ತದೆ. ಈ ಬಾರಿ ಹೊಸ ಹೊಸ ಡಿಸೈನ್ಗಳು ಸಹ ಇದೆ. ನಿಮ್ಮ ಮದುವೆ ದಿನ ಕೈಗೆ ಯಾವ ಡಿಸೈನ್ ಟ್ರೈ ಮಾಡಬಹುದು ಎಂಬುದಕ್ಕೆ ಕೆಲ ಐಡಿಯಾಗಳು ಇಲ್ಲಿದೆ.

First published: