Fish meals in Bengaluru: ಬೆಂಗಳೂರಿನ ಮೀನು ಪ್ರಿಯರಿಗೆ ಗುಡ್‌ ನ್ಯೂಸ್, ಅತೀ ಕಡಿಮೆ ಬೆಲೆಯಲ್ಲಿ ಹೊಟ್ಟೆ ತುಂಬಾ ಮೀನೂಟ ಮಾಡಿ! ಎಲ್ಲಿ ಗೊತ್ತಾ?

ನೀವು ಬೆಂಗಳೂರಿನ ನಿವಾಸಿಗರೇ? ನಾನ್​ ವೆಜ್​ ಪ್ರಿಯರೇ? ಹಾಗಾದ್ರೆ ನಿಮಗಾಗಿ ಈ ಒಂದಷ್ಟು ಟಿಪ್ಸ್​.

First published:

 • 17

  Fish meals in Bengaluru: ಬೆಂಗಳೂರಿನ ಮೀನು ಪ್ರಿಯರಿಗೆ ಗುಡ್‌ ನ್ಯೂಸ್, ಅತೀ ಕಡಿಮೆ ಬೆಲೆಯಲ್ಲಿ ಹೊಟ್ಟೆ ತುಂಬಾ ಮೀನೂಟ ಮಾಡಿ! ಎಲ್ಲಿ ಗೊತ್ತಾ?

  ಮೀನು ಅಂತ ಹೇಳಿದ ಕೂಡಲೇ ನಾನ್​ವೆಜ್​ ಪ್ರಿಯರಿಗೆ ಬಾಯಲ್ಲಿ ನೀರೂರುವುದು ಕಾಮನ್​. ಅದ್ರಲ್ಲೂ ರೋಸ್ಟ್​ ಆಗಿರುವ ಮೀನುಗಳನ್ನು ತಿನ್ನೋದು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ?

  MORE
  GALLERIES

 • 27

  Fish meals in Bengaluru: ಬೆಂಗಳೂರಿನ ಮೀನು ಪ್ರಿಯರಿಗೆ ಗುಡ್‌ ನ್ಯೂಸ್, ಅತೀ ಕಡಿಮೆ ಬೆಲೆಯಲ್ಲಿ ಹೊಟ್ಟೆ ತುಂಬಾ ಮೀನೂಟ ಮಾಡಿ! ಎಲ್ಲಿ ಗೊತ್ತಾ?

  ನೀವು ಬೆಂಗಳೂರಿನ ನಿವಾಸಿಗರಾಗಿದ್ರೆ ಅತೀ ಕಡಿಮೆ ಬೆಲೆಯಲ್ಲಿ, ರುಚಿಕರವಾಗಿ ಎಲ್ಲೆಲ್ಲಿ ಮೀನು ಊಟ ಸಿಗುತ್ತೆ ಅಂತ ಗೊತ್ತಾ? ಈ ಸ್ಟೋರಿ ಸಂಪೂರ್ಣವಾಗಿ ಓದಿ. ನಿಮಗೇ ಸಿಗುತ್ತೆ ಫುಲ್​ ಡೀಟೇಲ್ಸ್​.

  MORE
  GALLERIES

 • 37

  Fish meals in Bengaluru: ಬೆಂಗಳೂರಿನ ಮೀನು ಪ್ರಿಯರಿಗೆ ಗುಡ್‌ ನ್ಯೂಸ್, ಅತೀ ಕಡಿಮೆ ಬೆಲೆಯಲ್ಲಿ ಹೊಟ್ಟೆ ತುಂಬಾ ಮೀನೂಟ ಮಾಡಿ! ಎಲ್ಲಿ ಗೊತ್ತಾ?

  Hotel Karavali Restaurant: ಇಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ನೀವು ಮೀನೂಟವನ್ನು ಮಾಡಬಹುದು. ಕರಾವಳಿ ಶೈಲಿಯಲ್ಲಿ ಮಾಡಲ್ಪಡುವ ಈ ಮೀನಿನ ರೆಸಿಪಿ ಸಖತ್​ ಟೇಸ್ಟಿಯಾಗಿ ಇರುತ್ತದೆ. ಕೇವಲ 60ರಪಾಯಿಗೆ ನೀವು ಇಲ್ಲಿ ಊಟ ಮಾಡಬಹುದು.

  MORE
  GALLERIES

 • 47

  Fish meals in Bengaluru: ಬೆಂಗಳೂರಿನ ಮೀನು ಪ್ರಿಯರಿಗೆ ಗುಡ್‌ ನ್ಯೂಸ್, ಅತೀ ಕಡಿಮೆ ಬೆಲೆಯಲ್ಲಿ ಹೊಟ್ಟೆ ತುಂಬಾ ಮೀನೂಟ ಮಾಡಿ! ಎಲ್ಲಿ ಗೊತ್ತಾ?

  Seafood Place: ಇದು MG Road ಲಿ ಇದೆ. ಈ ಹೋಟೇಲ್​ನಲ್ಲಿ ನಾನಾಬಗೆಯ ಮೀನುಗಳು ಸಿಗುತ್ತದೆ. ಕೇವಲ ಭಾನುವಾರ ಮಾತ್ರವಲ್ಲದೇ ಉಳಿದ ಎಲ್ಲಾ ಸಮಯದಲ್ಲಿಯೂ ಸಖತ್​ ರಶ್​ ಇರುತ್ತೆ ಈ ಹೋಟೇಲ್​. ಕೇವಲ 50ರುಪಾಯಿಗೆ ಊಟ ಸಿಗುತ್ತದೆ.

  MORE
  GALLERIES

 • 57

  Fish meals in Bengaluru: ಬೆಂಗಳೂರಿನ ಮೀನು ಪ್ರಿಯರಿಗೆ ಗುಡ್‌ ನ್ಯೂಸ್, ಅತೀ ಕಡಿಮೆ ಬೆಲೆಯಲ್ಲಿ ಹೊಟ್ಟೆ ತುಂಬಾ ಮೀನೂಟ ಮಾಡಿ! ಎಲ್ಲಿ ಗೊತ್ತಾ?

  ಹಳ್ಳಿ ಮನೆ: ಇದು ಮಲ್ಲೇಶ್ವರಂ ಮತ್ತು ಜಯನಗರದಲ್ಲಿ ಇದೆ. ಬಾಳೆ ಎಲೆಯಲ್ಲಿ ಈ ಊಟವನ್ನು ಕೊಡುತ್ತಾರೆ. ಸಖತ್​ ಟೇಸ್ಟ್​ ಇರುವ ಈ ಊಟ 90ರಪಾಯಿಗಳು ಮಾತ್ರ ಜೊತೆಗೆ ಮಜ್ಕಿಗೆ ಕೂಡ ಲಭ್ಯವಿದೆ.

  MORE
  GALLERIES

 • 67

  Fish meals in Bengaluru: ಬೆಂಗಳೂರಿನ ಮೀನು ಪ್ರಿಯರಿಗೆ ಗುಡ್‌ ನ್ಯೂಸ್, ಅತೀ ಕಡಿಮೆ ಬೆಲೆಯಲ್ಲಿ ಹೊಟ್ಟೆ ತುಂಬಾ ಮೀನೂಟ ಮಾಡಿ! ಎಲ್ಲಿ ಗೊತ್ತಾ?

  ಇಂದಿರಾ ಕ್ಯಾಂಟೀನ್‌ನಂತೆ ಇನ್ನುಮುಂದೆ ಈ ಮೀನೂಟ ಕ್ಯಾಂಟೀನ್‌ ಕೂಡ ಸಖತ್‌ ಫೇಮಸ್ ಆಗುವ ಸಾಧ್ಯತೆಗಳು ಎದ್ದು ಕಾಣುತ್ತಿವೆ. ರುಚಿ ರುಚಿಯಾದ ಮೀನೂಟವನ್ನು ಅತೀ ಕಡಿಮೆ ಬೆಲೆಯಲ್ಲಿ ನೀವು ಸವಿಯಬಹುದು.

  MORE
  GALLERIES

 • 77

  Fish meals in Bengaluru: ಬೆಂಗಳೂರಿನ ಮೀನು ಪ್ರಿಯರಿಗೆ ಗುಡ್‌ ನ್ಯೂಸ್, ಅತೀ ಕಡಿಮೆ ಬೆಲೆಯಲ್ಲಿ ಹೊಟ್ಟೆ ತುಂಬಾ ಮೀನೂಟ ಮಾಡಿ! ಎಲ್ಲಿ ಗೊತ್ತಾ?

  ಬೆಂಗಳೂರಿನಲ್ಲಿ ಒಂದೆರಡು ಕ್ಯಾಂಟೀನ್‌ಗಳಲ್ಲಿ ಮಾತ್ರ ಗ್ರಾಹಕರಿಗೆ ಈ ಸೇವೆ ಒದಗಿಸುತ್ತಿಲ್ಲ. ಬದಲಾಗಿ ಬೆಂಗಳೂರಿನಾದ್ಯಂತ ಸುಮಾರು 100 ಸ್ಥಳಗಳಲ್ಲಿ ರುಚಿ ರುಚಿಯಾದ ಕರಾವಳಿ ಭಕ್ಷ್ಯದ ಕ್ಯಾಂಟೀನ್‌ ಇರಲಿವೆ.

  MORE
  GALLERIES