Valentines Day 2023: ಈ ಬಾರಿಯ ವ್ಯಾಲೆಂಟೈನ್ಸ್ ದಿನವನ್ನು ನಿಮ್ಮ ಸಂಗಾತಿಯೊಂದಿಗೆ ಈ 5 ಸ್ಥಳಗಳಲ್ಲಿಆಚರಿಸಿ
Tourist Spot: ಎಷ್ಟೋ ಜನರು ತನ್ನ ಸಂಗಾತಿಯೊಂದಿಗೆ ದೂರದ ಸ್ಥಳಗಳಿಗೆ ಹೋಗಬೇಕು, ಸುತ್ತಾಡಬೇಕು ಎಂದು ಅಂದುಕೊಂಡಿರುತ್ತಾರೆ. ಆದರೆ ಕೆಲವರಿಗೆ ಗೊಂದಲಗಳು ಸಹ ಆಗುತ್ತವೆ. ಆದರೆ ದಕ್ಷಿಣ ಭಾರತದಲ್ಲಿರುವಂತಹ ಈ 5 ಪ್ರವಾಸಿ ತಾಣಗಳು ಪ್ರೇಮಿಗಳಿಗೆ ಉತ್ತಮವಾದ ಸ್ಥಳವಾಗಿದೆ.
ಗುಂಡಿಕೋಟಾ: ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಪೆನ್ನಾ ನದಿಯ ಬಲದಂಡೆಯಲ್ಲಿರುವ ಒಂದು ಸಣ್ಣ ಹಳ್ಳಿ, ಗಂಡಿಕೋಟವನ್ನು ಭಾರತದ ಗ್ರ್ಯಾಂಡ್ ಕ್ಯಾನ್ಯಾನ್ ಎಂದೂ ಕರೆಯಲಾಗುತ್ತದೆ. ನದಿಯ ದಡದಲ್ಲಿ ಇಲ್ಲಿ ಸಮಯವನ್ನು ಕಳೆಯುವ ಮೂಲಕ ನಿಮ್ಮ ಸಂಗಾತಿಯೊಂದಿಗೆ ಶಾಂತಿಯುತವಾಗಿ ಮಾತನಾಡಬಹುದಾಗಿದೆ.
2/ 7
ಚಿಕ್ಕಮಗಳೂರು: ಚಿಕ್ಕಮಗಳೂರು ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿರುವ ಗಿರಿಧಾಮವಾಗಿದೆ. ಈ ಸ್ಥಳಗಳು ಪ್ರಕೃತಿ ಪ್ರಿಯರಿಗೆ ಬಹಳ ಆಸಕ್ತಿದಾಯಕವಾಗಿವೆ. ಇಲ್ಲಿ ನೀವು ಅನೇಕ ಕಾಫಿ ತೋಟಗಳನ್ನು ನೋಡಬಹುದು. ಇಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಶಾಂತಿಯುತ ವಾತಾವರಣದಲ್ಲಿ ವಿಶ್ರಾಂತಿ ಪಡೆಯಬಹುದು.
3/ 7
ಗೋಕರ್ಣ: ಗೋಕರ್ಣ ಕರ್ನಾಟಕದ ಅರಬ್ಬೀ ಸಮುದ್ರದ ಮೇಲಿರುವ ನಗರ. ಈ ಸ್ಥಳ ಕಡಲತೀರಗಳು ಮತ್ತು ಸುಂದರವಾದ ದೃಶ್ಯಾವಳಿಗಳಿಗೆ ಬಹಳಷ್ಟು ಹೆಸರುವಾಸಿಯಾಗಿದೆ. ಇಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಕಡಲತೀರಗಳಲ್ಲಿ ಕುಳಿತು ವಿಶ್ರಾಂತಿ ಪಡೆಯಬಹುದು ಅಥವಾ ದ್ವೀಪಗಳಿಗೆ ಸುಂದರವಾದ ದೋಣಿ ವಿಹಾರವನ್ನು ಸಹ ಮಾಡಬಹುದಾಗಿದೆ.
4/ 7
ಹಂಪಿ: ಹಂಪಿವಿಶ್ವ ಪರಂಪರೆಯ ಒಂದು ಪ್ರವಾಸಿ ತಾಣವಾಗಿದ್ದು, ಇದು ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿದೆ. ಇಲ್ಲಿ ಪ್ರೇಮಿಗಳು ವಿಠ್ಠಲ್ ದೇವಾಲಯದ ಸುತ್ತಲಿನ ಪ್ರದೇಶದಲ್ಲಿರುವ ಸೌಂದರ್ಯ, ಐತಿಹಾಸಿಕ ಕಟ್ಟಡಗಳು ಮತ್ತು ಏಕಶಿಲೆಯ ಶಿಲ್ಪಗಳನ್ನು ಆಕರ್ಷಕವಾಗಿ ಕಾಣಬಹುದಾಗಿದೆ.
5/ 7
ಅತಿರಪ್ಪಿಲ್ಲಿ ಜಲಪಾತ: "ಭಾರತದ ನಯಾಗರಾ" ಎಂದು ಕರೆಯಲ್ಪಡುವ ಕೇರಳದ ಅತಿರಪ್ಪಿಲ್ಲಿ ಜಲಪಾತವು ದಕ್ಷಿಣ ಭಾರತದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಸುಮಾರು 80 ಅಡಿ ಎತ್ತರದಿಂದ ನೆಲದ ಮೇಲೆ ಬೀಳುವ ನೀರು ನೋಡುಗರನ್ನು ಇಲ್ಲಿ ಮಂತ್ರಮುಗ್ಧಗೊಳಿಸುತ್ತದೆ. ಆದ್ದರಿಂದ ಪ್ರವಾಸ ಹೋಗುವ ಪ್ಲ್ಯಾನ್ನಲ್ಲಿದ್ದವರಿಗೆ ಈ ಸ್ಥಳ ಉತ್ತಮವಾಗಿದೆ.
6/ 7
ಈ 5 ಸ್ಥಳಗಳು ದಕ್ಷಿಣ ಭಾರತದಲ್ಲಿ ವ್ಯಾಲೆಂಟೈನ್ಸ್ ದಿನದಂದು ತನ್ನ ಸಂಗಾತಿಯೊಂದಿಗೆ ಪ್ರಯಾಣ ಬೆಳೆಸುವವರಿಗೆ ಉತ್ತಮ ಆಯ್ಕೆಯಾಗಿದೆ. ಇದು ಉತ್ತಮ ಶಾಂತಿಯುತವಾದ ಪರಿಸರವನ್ನು ಹೊಂದಿದ್ದು, ಜನರನ್ನು ಆಕರ್ಷಿಸುತ್ತದೆ.
7/ 7
ಎಷ್ಟೋ ಜನರು ತನ್ನ ಸಂಗಾತಿಯೊಂದಿಗೆ ದೂರದ ಸ್ಥಳಗಳಿಗೆ ಹೋಗಬೇಕು, ಸುತ್ತಾಡಬೇಕು ಎಂದು ಅಂದುಕೊಂಡಿರುತ್ತಾರೆ. ಆದರೆ ಕೆಲವರಿಗೆ ಗೊಂದಲಗಳು ಸಹ ಆಗುತ್ತವೆ. ಆದರೆ ದಕ್ಷಿಣ ಭಾರತದಲ್ಲಿರುವಂತಹ ಈ 5 ಪ್ರವಾಸಿ ತಾಣಗಳು ಪ್ರೇಮಿಗಳಿಗೆ ಉತ್ತಮವಾದ ಸ್ಥಳವಾಗಿದೆ.
First published:
17