Castor oil: ಕೂದಲ ಬೆಳವಣಿಗೆಗೆ ಹರಳೆಣ್ಣೆ ಒಳ್ಳೆಯದು ಆದರೆ ಈ ತಪ್ಪುಗಳನ್ನು ಮಾಡಬೇಡಿ

ಹರಳೆಣ್ಣೆ ಕೂದಲಿಗೆ ಮಾಂತ್ರಿಕ ಮದ್ದು ಎಂಬುವುದರಲ್ಲಿ ಎರಡು ಮಾತಿಲ್ಲ. ಕೇಶರಾಶಿ ಬೆಳವಳಿಗೆಗೆ ಈ ಎಣ್ಣೆ ಸಹಾಯಕಾರಿ. ಆದರೆ ಕೂದಲಿಗೆ ಹರಳೆಣ್ಣೆ ಹಾಕುವವರು ಈ ತಪ್ಪುಗಳನ್ನು ಮಾಡಬಾರದು. ಈ ತಪ್ಪುಗಳಲ್ಲಿ ಯಾವುದಾದರೂ ಒಂದನ್ನು ಮಾಡುತ್ತಿದ್ದರೆ ಎಣ್ಣೆ ನಿಮ್ಮ ಕೂದಲನ್ನು ಹಾನಿಗೊಳಿಸಬಹುದು.

First published: