Bell peppers: ಕ್ಯಾಪ್ಸಿಕಂ ಕೇವಲ ರುಚಿಗೆ ಮಾತ್ರವಲ್ಲ ಹಲವು ಆರೋಗ್ಯಕಾರಿ ಪ್ರಯೋಜನಗಳನ್ನೂ ಹೊಂದಿದೆ
ನೀವು ದೊಡ್ಡ ಮೆಣಸು ಅಂದರೆ ಕ್ಯಾಪ್ಸಿಕಂ ತಿನ್ನುವುದರಿಂದ ತುಂಬಾ ಆರೋಗ್ಯಕರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಯಾವ ರೀತಿಯಲ್ಲಿ ಇದು ಉಪಯುಕ್ತವಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ ಗಮನಿಸಿ.
ಕೆಂಪು ಮತ್ತು ಹಳದಿಯಂತಹ ಅನೇಕ ಬಣ್ಣಗಳಲ್ಲಿ ಲಭ್ಯ ಇರುವ ಕ್ಯಾಪ್ಸಿಕಂ ಹಲವಾರು ಆರೋಗ್ಯ ಪ್ರಯೋಜನ ಹೊಂದಿದೆ. ಕೆಲವರು ಇದನ್ನು ತುಂಬಾ ಇಷ್ಟಪಟ್ಟು ತಿಂತಾರೆ.
2/ 8
ಕ್ಯಾಪ್ಸಿಕಂ ಅಥವಾ ದೊಡ್ಡು ಮೆಣಸು ಎಂದು ಇದನ್ನು ಕರೆಯುತ್ತಾರೆ. ಹಾಗಾದರೆ ಇದು ಯಾವ ಆರೋಗ್ಯಕರ ಪ್ರಯೋಜನ ಹೊಂದಿದೆ ಎಂಬ ಮಾಹಿತಿ ಇಲ್ಲಿದೆ ಗಮನಿಸಿ. ವಿವಿಧ ಭಕ್ಷ್ಯಗಳಿಗೆ ಪರಿಮಳಕ್ಕಾಗಿ ಸೇರಿಸಲಾಗುತ್ತದೆ. ಇದು ಆಹಾರವನ್ನು ವರ್ಣರಂಜಿತವಾಗಿಸಲು ಸಹಾಯ ಮಾಡುತ್ತದೆ.
3/ 8
ಖ್ಯಾತ ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ಅವರು ನಮ್ಮ ಆಹಾರದಲ್ಲಿ ಅವುಗಳನ್ನು ಏಕೆ ಸೇರಿಸಿಕೊಳ್ಳಬೇಕು ಎಂಬುದಕ್ಕೆ ಕೆಲವು ಪ್ರಮುಖ ಕಾರಣಗಳನ್ನು ಹಂಚಿಕೊಂಡಿದ್ದಾರೆ.
4/ 8
ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು: ಉಮ್ಮಿಲಿಫೆರಾವು ಲ್ಯುಟೀನ್ ಮತ್ತು ಜಿಯಾಕ್ಸಾಂಥಿನ್‌ನಂತಹ ಕ್ಯಾರೊಟಿನಾಯ್ಡ್‌ಗಳನ್ನು ಹೊಂದಿದ್ದು ಅದು ನಮ್ಮ ಕಣ್ಣುಗಳನ್ನು ಪ್ರಕಾಶಮಾನವಾಗಿ ಮತ್ತು ಆರೋಗ್ಯಕರವಾಗಿರಿಸುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಈ ಮೆಣಸಿನಕಾಯಿಗಳನ್ನು ಸೇರಿಸುವುದರಿಂದ ನಿಮ್ಮ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ.
5/ 8
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಮೆಣಸಿನಕಾಯಿಯಲ್ಲಿ ಫ್ಲೇವನಾಯ್ಡ್ಗಳು ಸೇರಿದಂತೆ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ದೇಹವನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಮೆಣಸಿನಕಾಯಿಯ ಕಡು ಕೆಂಪು ಬಣ್ಣಕ್ಕೆ ಕ್ಯಾಪ್ಸಾಂಟಿನ್ ಕಾರಣವಾಗಿದೆ. ಇದು UVA, UVB ಹಾನಿಯಿಂದ ಚರ್ಮವನ್ನು ರಕ್ಷಿಸುತ್ತದೆ.
6/ 8
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಮೆಣಸಿನಕಾಯಿಯು ವಿಟಮಿನ್ ಎ ಮತ್ತು ಸಿ ನಂತಹ ಅನೇಕ ಪ್ರಮುಖ ಜೀವಸತ್ವಗಳಲ್ಲಿ ಸಮೃದ್ಧವಾಗಿದೆ. ಈ ಜೀವಸತ್ವಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮತ್ತು ರೋಗದ ಅಪಾಯವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
7/ 8
ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ: ಮೆಣಸಿನಕಾಯಿಯು ವಾಸ್ತವವಾಗಿ ಒಂದು ಸೂಪರ್ ಆಹಾರವಾಗಿದೆ. ಏಕೆಂದರೆ ಇದು ಎಪಿಜೆನಿನ್, ಲೂಪಿಯೋಲ್, ಲುಟಿಯೋಲಿನ್, ಕ್ವೆರ್ಸೆಟಿನ್ ಮತ್ತು ಕ್ಯಾಪ್ಸಿಯೇಟ್‌ನಂತಹ ಕ್ಯಾನ್ಸರ್ ವಿರುದ್ದ ಹೊರಾಡುವ ಸ್ವಲ್ಪ ಮಟ್ಟಿನ ಸಾಮರ್ಥ್ಯ ಹೊಂದಿದೆ.
8/ 8
ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಕ್ಯಾಪ್ಸಿಕಂನಲ್ಲಿ ಲೈಕೋಪೀನ್, ವಿಟಮಿನ್ ಸಿ ಮತ್ತು ಎ ನಂತಹ ಗುಣ ಹೊಂದಿದೆ. ಇದನ್ನು ನೀವು ನಿಮ್ಮ ಆಹಾರದಲ್ಲಿ ಸೇರಿಸಿ ತಿನ್ನುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
First published:
18