Capsicum: ಕಲರ್​ಫುಲ್ ಕ್ಯಾಪ್ಸಿಕಂಗಳಿಂದ ಎಷ್ಟು ಪ್ರಯೋಜನವಿದೆಯೋ, ಅಷ್ಟೇ ಆಪತ್ತು ಇದೆ ಹುಷಾರ್!

Capsicum: ಕ್ಯಾಪ್ಸಿಕಂ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದರ ಸಿಪ್ಪೆ ಮತ್ತು ಬೀಜಗಳು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಕ್ಯಾಪ್ಸಿಕಂನ ಪ್ರಯೋಜನಗಳನ್ನು ಲಿಸ್ಟ್ ಮಾಡುತ್ತಾ ಹೋದರೆ ಮುಗಿಯುವುದಿಲ್ಲ.

First published:

  • 17

    Capsicum: ಕಲರ್​ಫುಲ್ ಕ್ಯಾಪ್ಸಿಕಂಗಳಿಂದ ಎಷ್ಟು ಪ್ರಯೋಜನವಿದೆಯೋ, ಅಷ್ಟೇ ಆಪತ್ತು ಇದೆ ಹುಷಾರ್!

    ಚಳಿಗಾಲದಲ್ಲಿ ಮಾರುಕಟ್ಟೆಯಲ್ಲಿ ವರ್ಣರಂಜಿತ ಕ್ಯಾಪ್ಸಿಕಂಗಳು ಕಂಗೋಳಿಸುತ್ತಿರುತ್ತದೆ. ಹಸಿರು, ಹಳದಿ, ಕೆಂಪು ಹೀಗೆ ಬಣ್ಣ, ಬಣ್ಣದ ಕ್ಯಾಪ್ಸಿಕಂಗಳನ್ನು ಅಡುಗೆಗೆ ಜನ ಬಳಸುತ್ತಾರೆ. ಇದರಿಂದ ಆಹಾರ ಸುಂದರವಾಗಿ ಕಾಣಿಸುವುದರ ಜೊತೆಗೆ, ಚಳಿಗಾಲದಲ್ಲಿ ಈ ತರಕಾರಿಯ ಪ್ರಯೋಜನಗಳು ಹೆಚ್ಚಾಗಿರುತ್ತದೆ.

    MORE
    GALLERIES

  • 27

    Capsicum: ಕಲರ್​ಫುಲ್ ಕ್ಯಾಪ್ಸಿಕಂಗಳಿಂದ ಎಷ್ಟು ಪ್ರಯೋಜನವಿದೆಯೋ, ಅಷ್ಟೇ ಆಪತ್ತು ಇದೆ ಹುಷಾರ್!

    ಕ್ಯಾಪ್ಸಿಕಂ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದರ ಸಿಪ್ಪೆ ಮತ್ತು ಬೀಜಗಳು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಕ್ಯಾಪ್ಸಿಕಂನ ಪ್ರಯೋಜನಗಳನ್ನು ಲಿಸ್ಟ್ ಮಾಡುತ್ತಾ ಹೋದರೆ ಮುಗಿಯುವುದಿಲ್ಲ.

    MORE
    GALLERIES

  • 37

    Capsicum: ಕಲರ್​ಫುಲ್ ಕ್ಯಾಪ್ಸಿಕಂಗಳಿಂದ ಎಷ್ಟು ಪ್ರಯೋಜನವಿದೆಯೋ, ಅಷ್ಟೇ ಆಪತ್ತು ಇದೆ ಹುಷಾರ್!

    ಕ್ಯಾಪ್ಸಿಕಂ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಕ್ಯಾಪ್ಸಿಕಂ ಅನ್ನು ಪಿಜ್ಜಾದಿಂದ ಹಿಡಿದು ಪರೋಟಾದವರೆಗೆ ಬಳಸಲಾಗುತ್ತದೆ. ಕ್ಯಾಪ್ಸಿಕಂನಲ್ಲಿ ಬೀಟಾ ಕ್ಯಾರೋಟಿನ್ ಅಂಶ ಹೆಚ್ಚಿರುವುದರಿಂದ ದೃಷ್ಟಿಗೆ ಒಳ್ಳೆಯದು. ಈ ತರಕಾರಿ ಕಣ್ಣಿನ ಪೊರೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ತಡೆಯುತ್ತದೆ.

    MORE
    GALLERIES

  • 47

    Capsicum: ಕಲರ್​ಫುಲ್ ಕ್ಯಾಪ್ಸಿಕಂಗಳಿಂದ ಎಷ್ಟು ಪ್ರಯೋಜನವಿದೆಯೋ, ಅಷ್ಟೇ ಆಪತ್ತು ಇದೆ ಹುಷಾರ್!

    ಕ್ಯಾಪ್ಸಿಕಂ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ ಮತ್ತು ಕಾಲೋಚಿತ ರೋಗಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ ಚರ್ಮದ ಮೇಲೆ ವಯಸ್ಸಾದ ಲಕ್ಷಣಗಳನ್ನು ತೋರಿಸುವುದಿಲ್ಲ.

    MORE
    GALLERIES

  • 57

    Capsicum: ಕಲರ್​ಫುಲ್ ಕ್ಯಾಪ್ಸಿಕಂಗಳಿಂದ ಎಷ್ಟು ಪ್ರಯೋಜನವಿದೆಯೋ, ಅಷ್ಟೇ ಆಪತ್ತು ಇದೆ ಹುಷಾರ್!

    ಅಧಿಕ ರಕ್ತದೊತ್ತಡಕ್ಕೆ ಕ್ಯಾಪ್ಸಿಕಂ ಸಹ ಪರಿಣಾಮಕಾರಿಯಾಗಿದೆ. ಅಲ್ಲದೇ ಕ್ಯಾಪ್ಸಿಕಂ ಹೃದಯವನ್ನು ಸಹ ಆರೋಗ್ಯಕರವಾಗಿರಿಸುತ್ತದೆ. ಕ್ಯಾಪ್ಸಿಕಂ ಆಸ್ಟಿಯೊಪೊರೋಸಿಸ್ ಸೇರಿದಂತೆ ವಿವಿಧ ಮೂಳೆ ರೋಗಗಳನ್ನು ತಡೆಯುತ್ತದೆ.

    MORE
    GALLERIES

  • 67

    Capsicum: ಕಲರ್​ಫುಲ್ ಕ್ಯಾಪ್ಸಿಕಂಗಳಿಂದ ಎಷ್ಟು ಪ್ರಯೋಜನವಿದೆಯೋ, ಅಷ್ಟೇ ಆಪತ್ತು ಇದೆ ಹುಷಾರ್!

    ಕ್ಯಾಪ್ಸಿಕಂನಂತಹ ಟೇಸ್ಟಿ ತರಕಾರಿಗಳು ಮಲಬದ್ಧತೆ ಮತ್ತು ಇತರ ಹೊಟ್ಟೆಯ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿದೆ. ಆದರೆ ಕ್ಯಾಪ್ಸಿಕಂನಲ್ಲಿ ಕೆಲವು ಅಡ್ಡಪರಿಣಾಮಗಳು ಸಹ ಇದೆ. ಟೊಮೆಟೊ, ಬದನೆ, ಆಲೂಗಡ್ಡೆಯಂತೆ ಕ್ಯಾಪ್ಸಿಕಂ ಕೂಡ ನೈಟ್ಶೇಡ್ ತರಕಾರಿ. ಆದ್ದರಿಂದ ನಿಮಗೆ ಅಲರ್ಜಿ ಇದ್ದರೆ, ಈ ತರಕಾರಿ ಸೇವನೆಯನ್ನು ತಪ್ಪಿಸಿ.

    MORE
    GALLERIES

  • 77

    Capsicum: ಕಲರ್​ಫುಲ್ ಕ್ಯಾಪ್ಸಿಕಂಗಳಿಂದ ಎಷ್ಟು ಪ್ರಯೋಜನವಿದೆಯೋ, ಅಷ್ಟೇ ಆಪತ್ತು ಇದೆ ಹುಷಾರ್!

    ನಿಮಗೆ ಜೀರ್ಣಕಾರಿ ಸಮಸ್ಯೆಗಳಿದ್ದರೆ ಹೆಚ್ಚು ಕ್ಯಾಪ್ಸಿಕಂ ಸೇವಿಸಬೇಡಿ. ಏಕೆಂದರೆ ಇದರಿಂದ ಜೀರ್ಣಾಕ್ರಿಯೆ ಸಮಸ್ಯೆ ಹೆಚ್ಚಾಗಬಹುದು. Disclaimer: ಈ ವರದಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ, ಆದ್ದರಿಂದ ಹೆಚ್ಚಿನ ವಿವರಗಳಿಗಾಗಿ ತಜ್ಞರ ಸಲಹೆಯನ್ನು ಪಡೆಯಿರಿ.

    MORE
    GALLERIES