Health Tips: ಊಟ ಮಾಡಿದ ತಕ್ಷಣ ಸ್ನಾನ ಮಾಡಿದ್ರೆ ಈ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ

Bathing Tips: ಆಹಾರ ತಿಂದ ತಕ್ಷಣ ಮಲಗುವುದು, ತಡರಾತ್ರಿ ಊಟ ಮಾಡುವುದು, ತಿಂದ ತಕ್ಷಣ ಸ್ನಾನ ಮಾಡುವುದು ಹೀಗೆ ಹಲವಾರು ಜನರು ವಿವಿಧ ಅಭ್ಯಾಸಗಳನ್ನು ಹೊಂದಿದ್ದಾರೆ. ಆದರೆ ಈ ಅಭ್ಯಾಸಗಳು ಆರೋಗ್ಯಕ್ಕೆ ಹಾನಿಯುಂಟುಮಾಡುತ್ತವೆ ಎಂಬುದನ್ನು ನೆನಪಿನಲ್ಲಿಡಬೇಕು.

First published: