ನೀವು ನಿಮ್ಮ ಹಲ್ಲುಗಳ ಬಗ್ಗೆ ಎಷ್ಟು ಕಾಳಕಿಯನ್ನು ವಹಿಸುತ್ತೀರ? ಹಲ್ಲಿನಲ್ಲಿ ಹುಳುಕು ಆಗಿದ್ದರೂ ಕೂಡ ಅದನ್ನು ನಿರ್ಲಕ್ಷ್ಯ ಮಾಡ್ತಾ ಇದ್ದೀರಾ? ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.
2/ 7
ನಿಮ್ಮ ಹಲ್ಲುಗಳ ಬಗ್ಗೆ ನೀವು ಕಾಳಜಿ ವಹಿಸದಿದ್ದರೆ, ಅದು ಮೆದುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಮೆದುಳನ್ನು ಆರೋಗ್ಯವಾಗಿಡಲು, ನಿಮ್ಮ ಹಲ್ಲುಗಳನ್ನು ನೀವು ಕಾಳಜಿ ವಹಿಸಬೇಕು.
3/ 7
ಇಂಟರ್ನ್ಯಾಷನಲ್ ಸ್ಟ್ರೋಕ್ ಕಾನ್ಫರೆನ್ಸ್ 2023 ನಲ್ಲಿ, ಅಮೇರಿಕನ್ ಸ್ಟ್ರೋಕ್ ಅಸೋಸಿಯೇಷನ್ ಹಲ್ಲಿನ ಆರೈಕೆ ಮೆದುಳಿನ ಆರೋಗ್ಯವನ್ನು ಅವಲಂಬಿಸಿರುತ್ತದೆ ಎಂದು ಹೇಳಿದೆ. ಮುಖ ಆರೋಗ್ಯವಾಗಿದ್ದರೆ ಮೆದುಳು ಕೂಡ ಆರೋಗ್ಯವಾಗಿರುತ್ತದೆ.
4/ 7
ಹಲ್ಲಿನ ಅಥವಾ ವಸಡು ಸಮಸ್ಯೆ ಇರುವವರು ಅಥವಾ ತಮ್ಮ ಹಲ್ಲುಗಳನ್ನು ಸರಿಯಾಗಿ ನೋಡಿಕೊಳ್ಳದಿರುವವರು ಪಾರ್ಶ್ವವಾಯು ಅಪಾಯ ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
5/ 7
ಹಲ್ಲಿನ ಆರೋಗ್ಯ ದುರ್ಬಲವಾದಾಗ ಮೆದುಳಿನ ಆರೋಗ್ಯವೂ ದುರ್ಬಲವಾಗಿರುತ್ತದೆ ಎನ್ನುತ್ತಾರೆ ಸೈಪ್ರಿಯನ್ ರಿವಿಯರ್ ಎಂಬ ತಜ್ಞರು. ಒಂದಕ್ಕೊಂದು ಕನೆಕ್ಷನ್ ಇದ್ಯಂತೆ ನಮ್ಮ ದೇಹದಲ್ಲಿ ಇರುವ ನರನಾಡಿಗಳು.
6/ 7
ಉತ್ತಮ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲ್ಲು ಅಥವಾ ಬಾಯಿಯನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಇದರಿಂದ ಶೇಕಡ 50 ರಷ್ಟು ಜನರು ಮೆದುಳು ಮತ್ತು ಪಾಶ್ವವಾಯುಗಳಂತ ರೋಗಗಳಿಂದ ಬಳಲುತ್ತಿದ್ದಾರೆ.
7/ 7
ಹೀಗಾಗಿ ಇರುವಷ್ಟು ದಿವಸ ಚೆನ್ನಾಗಿ ಇರಬೇಕು. ಹಲ್ಲುಗಳನ್ನು ಸ್ಟ್ರಾಂಗ್ ಮಾಡಲು ಸಿಟ್ರಸ್ ಅಂಶವಿರುವ ನೆಲ್ಲಿಕಾಯಿ, ಮೂಸುಂಬಿ ಹಣ್ಣುಗಳನ್ನು ಆದಷ್ಟು ಸೇವಿಸಬೇಕು.
First published:
17
Dental Health: ನಿಮ್ಮ ಹಲ್ಲುಗಳ ಬಗ್ಗೆ ಕಾಳಜಿ ವಹಿಸದಿದ್ದರೆ ನಿಮಗೆ ಸ್ಟ್ರೋಕ್ ಆಗಬಹುದು, ಎಚ್ಚರ!