Child: ಪೋಷಕರೇ, ಓದಿಲ್ಲಾ ಅಂತ ಮಕ್ಕಳ ತಲೆಗೆ ಹೊಡೆಯಬೇಡಿ! ಯಾಕಂದ್ರೆ ಈ ಸ್ಟೋರಿ ಓದಿ

ಪುಟ್ಟ ಮಕ್ಕಳ ತಲೆಗೆ ಹೊಡೆಯುವುದು ಅಪಾಯಕಾರಿ, ಇದರಿಂದ ಮಾನಸಿಕ ಕಾಯಿಲೆಗೀಡಾಗುವ ಸಾಧ್ಯತೆಗಳಿವೆ. ಇದರಿಂದ ವಿಚಾರವೊಂದನ್ನು ಅರಿತುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುವ ಅಪಾಯವೂ ಇರುವುದಾಗಿ ತಿಳಿದು ಬಂದಿದೆ.

First published: