Pregnant Woman: ನವರಾತ್ರಿಯ ಸಮಯದಲ್ಲಿ ಉಪವಾಸ ಮಾಡಬೇಕು ಎನ್ನುವ ಗರ್ಭಿಣಿಯರಿಗೆ ಇಲ್ಲಿದೆ ಸಲಹೆ

Navaratri Day: ಮೊದಲಿನಿಂದಲೂ ಉಪವಾಸ ಮಾಡುತ್ತಿದ್ದವರಿಗೆ ಗರ್ಭಿಣಿಯಾದ ಮೇಲೂ ಕೂಡ ನವರಾತ್ರಿಯ ಸಮಯದಲ್ಲಿ ಉಪವಾಸ ಮಾಡಬೇಕೆಂದು ಎಂಬುದು ಇರುತ್ತದೆ. ಈ ಸಮಯದಲ್ಲಿ ಉಪವಾಸ ಮಾಡಬಹುದಾ , ಮಾಡಬಾರದಾ ಎಂಬ ಗೊಂದಲಗಳು ಸೃಷ್ಠಿಯಾಗುವುದು ಸಹಜ. ಇದಕ್ಕೆ ಕೆಲವೊಂದಷ್ಟು ಟಿಪ್ಸ್ ಇಲ್ಲಿದೆ ನೋಡಿ.

First published: