Camping Places: ಈ ವೀಕೆಂಡ್​ನಲ್ಲಿ ಕ್ಯಾಂಪ್​ ಹಾಕಲು ಬೆಂಗಳೂರಿಗೆ ಹತ್ತಿರವಿರುವ ಈ ಸ್ಥಳಗಳಿಗೆ ವಿಸಿಟ್​ ಮಾಡಿ

Camping Sites: ಕ್ಯಾಂಪಿಂಗ್​ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಟ್ರೆಕ್ಕಿಂಗ್ ಹೋದವರು ಅಲ್ಲಿಯೇ ಕ್ಯಾಂಪ್​ ಹಾಕುವುದು ಒಂದು ವಾಡಿಕೆಯಾಗಿದೆ. ವೀಕೆಂಡ್​ ನಲ್ಲಿ ಬೆಂಗಳೂರಿಗರು ಎಲ್ಲದರೂ ಟ್ರಪ್ ಹೋಗುತ್ತಾರೆ, ಹಾಗೆಯೇ ಒಂದು ದಿನ ಕ್ಯಾಂಪಿಂಗ್ ಹಾಕಬೇಕು ಎಂದು ಅನಿಸಿದರೆ ಬೆಂಗಳೂರಿಗೆ ಹತ್ತಿರವಿರುವ ಈ ಕ್ಯಾಂಪಿಂಗ್​ ಸ್ಥಳಗಳ ಲಿಸ್ಟ್​ ಇಲ್ಲಿದೆ.

First published: