Burans Flower: ಮಧುಮೇಹಕ್ಕೆ ರಾಮಬಾಣ ಈ ಬುರಾನ್ಶ್! ಹಿಮಾಲಯದಲ್ಲಿ ಮಾತ್ರ ಬೆಳೆಯುತ್ತೆ ಈ ಅಪರೂಪದ ಹೂವು

ಬುರಾನ್ಶ್ ಅನ್ನು ಆಯುರ್ವೇದದಲ್ಲಿ ಪೋಷಕಾಂಶಗಳ ನಿಧಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಸತು, ಕಬ್ಬಿಣ ಮತ್ತು ತಾಮ್ರ ಸಮೃದ್ಧವಾಗಿದೆ. ಬುರಾನ್ಶ್ ಹೂವಿನ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ಕಡಿಮೆ ಯಾಗುತ್ತದೆ.

First published: