Brinjal Chutney: ತಿಂಡಿ ಏನೇ ಇರಲಿ, ಸೈಡಲ್ಲಿ ಈ ಚಟ್ನಿ ಇದ್ರೆ ಸಖತ್ ಟೇಸ್ಟ್!

ದೊಸೆ, ಇಡ್ಲಿ, ಅನ್ನಾ ಮತ್ತು ಚಪಾತಿ ಯಾವದರ ಜೊತೆ ಬೇಕಾದ್ರು ಈ ಚಟ್ನಿ ತಿನ್ಬಹುದು. ಈ ಚಟ್ನಿ ಮಾಡೋದು ಕೂಡಾ ತುಂಬಾ ಸುಲಭ.

First published:

  • 17

    Brinjal Chutney: ತಿಂಡಿ ಏನೇ ಇರಲಿ, ಸೈಡಲ್ಲಿ ಈ ಚಟ್ನಿ ಇದ್ರೆ ಸಖತ್ ಟೇಸ್ಟ್!

    ಬದನೆಕಾಯಿ ಅಂದ್ರೆ ತುಂಬಾ ಜನ ಇಷ್ಟಪಡ್ತಾರೆ. ಅನ್ನ, ಚಪಾತಿ, ದೋಸೆ ಯಾವುದರ ಜೊತೆ ಬೇಕಾದರೂ ನೀವು ಬದನೆ ಚಟ್ನಿ ಮಾಡಿ ಸವಿಯಬಹುದು. ಹಾಗಾದ್ರೆ ಸುಲಭವಾಗಿ ಬದನೆ ಗೊಜ್ಜು ಹೇಗೆ ಮಾಡೋದು ಎಂಬ ಮಾಹಿತಿ ಇಲ್ಲಿದೆ.

    MORE
    GALLERIES

  • 27

    Brinjal Chutney: ತಿಂಡಿ ಏನೇ ಇರಲಿ, ಸೈಡಲ್ಲಿ ಈ ಚಟ್ನಿ ಇದ್ರೆ ಸಖತ್ ಟೇಸ್ಟ್!

    ಬೆಳಗ್ಗಿನ ಉಪಕಾರಕ್ಕೆ ಅಥವಾ ಮಧ್ಯಾಹ್ನದ ಊಟಕ್ಕೆ ಯಾವುದಕ್ಕೆ ಬೇಕಾದರೂ ನೀವು ಇದನ್ನು ನೆಂಚಿಕೊಂಡು ತಿನ್ನಬಹುದು. ಇದರ ರುಚಿಗೆ ಒಮ್ಮೆ ನೀವು ಮಾರು ಹೋದ್ರೆ ಯಾವಾಗ್ಲು ತಿನ್ಬೇಕು ಅಂತೀರಾ.

    MORE
    GALLERIES

  • 37

    Brinjal Chutney: ತಿಂಡಿ ಏನೇ ಇರಲಿ, ಸೈಡಲ್ಲಿ ಈ ಚಟ್ನಿ ಇದ್ರೆ ಸಖತ್ ಟೇಸ್ಟ್!

    ಇದನ್ನು ಮಾಡಲು ಬೇಕಾದ ಕೆಲವು ಸಾಮಗ್ರಿಗಳನ್ನು ಇಲ್ಲಿ ನೀಡಿದ್ದೇವೆ ನೋಡಿ. ಮೊದಲನೇಯದಾಗಿ ಅಗತ್ಯಕ್ಕೆ ತಕ್ಕಷ್ಟು ಬದನೆಕಾಯಿ ತೊಳೆದುಕೊಳ್ಳಿ. ಬದನೆಕಾಯಿಗಳನ್ನು ನೇರವಾಗಿ ಒಲೆ ಮೇಲೆ ಬೆಂಕಿಯಲ್ಲಿ ಇಟ್ಟು ಬೇಯಿಸಬೇಕು.

    MORE
    GALLERIES

  • 47

    Brinjal Chutney: ತಿಂಡಿ ಏನೇ ಇರಲಿ, ಸೈಡಲ್ಲಿ ಈ ಚಟ್ನಿ ಇದ್ರೆ ಸಖತ್ ಟೇಸ್ಟ್!

    ನಂತರ ಆ ಸುಟ್ಟ ಬದನೆಕಾಯಿಯನ್ನು ಸುಲಿದು ನಂತರ ಅದನ್ನು ನೀರಿನಿಂದ ತೊಳೆಯಬೇಕು. ಆ ನಂತರ ಅದಕ್ಕೆ ಉಪ್ಪು ಮತ್ತು ಹಸಿ ಮೆಣಸು ಅಥವಾ ಒಣ ಮೆಣಸು ಎರಡನ್ನೂ ಬಳಸಿ ಒಗ್ಗರಣೆ ಹಾಕಬೇಕು.

    MORE
    GALLERIES

  • 57

    Brinjal Chutney: ತಿಂಡಿ ಏನೇ ಇರಲಿ, ಸೈಡಲ್ಲಿ ಈ ಚಟ್ನಿ ಇದ್ರೆ ಸಖತ್ ಟೇಸ್ಟ್!

    ಸುಟ್ಟ ಬದನೆಕಾಯಿಯನ್ನು ಸ್ಮಾಶ್​ ಮಾಡಿ, ಅಥವಾ ಸಣ್ಣದಾಗಿ ಹೆಚ್ಚಿ ನಂತರ ಅದನ್ನು ಒಂದು ಪಾತ್ರೆಯಲ್ಲಿ ತೊಳೆದಿಟ್ಟುಕೊಳ್ಳಬೇಕಾಗುತ್ತದೆ. ಅದಕ್ಕೆ ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.

    MORE
    GALLERIES

  • 67

    Brinjal Chutney: ತಿಂಡಿ ಏನೇ ಇರಲಿ, ಸೈಡಲ್ಲಿ ಈ ಚಟ್ನಿ ಇದ್ರೆ ಸಖತ್ ಟೇಸ್ಟ್!

    ನಂತರ ಕಲಸಿಟ್ಟ ಮಿಶ್ರಣಕ್ಕೆ ಕೊಬ್ಬರಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಸಾಸಿವೆ, ಜೀರಿಗೆ, ಹಸಿ ಮೆಣಸು ಹಾಕಿ ಚಿಟಿಕೆ ಇಂಗು ಹಾಕಿ. ಸರಿಯಾಗಿ ಮಿಶ್ರಣ ಮಾಡಿ.

    MORE
    GALLERIES

  • 77

    Brinjal Chutney: ತಿಂಡಿ ಏನೇ ಇರಲಿ, ಸೈಡಲ್ಲಿ ಈ ಚಟ್ನಿ ಇದ್ರೆ ಸಖತ್ ಟೇಸ್ಟ್!

    ನಂತರ ಬದನೆ ಕಾಯಿ ಮಿಶ್ರಣಕ್ಕೆ ಅದನ್ನು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಮೇಲಿಂದ ಹಸಿ ಇರುಳ್ಳಿ ಮತ್ತು ಕುತುಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ ಸವಿಯಲು ಸಿದ್ದ.

    MORE
    GALLERIES