Brinjal Benefits: ಬದನೆಕಾಯಿಯಲ್ಲಿ ಅಡಗಿದೆ ಆರೋಗ್ಯ ರಹಸ್ಯ, ಇದರ ಪ್ರಯೋಜನಗಳ ಬಗ್ಗೆ ಗೊತ್ತಾ?

ಬದನೆಕಾಯಿಯನ್ನು ತಿನ್ನುವುದರ ಬಗ್ಗೆ ಅನೇಕರಿಗೆ ಹಲವಾರು ಅನುಮಾನಗಳಿವೆ.ಹಲವು ಜನರಿಗೆ ಇದು ರುಚಿಯನ್ನು ಮಾತ್ರ ನೀಡುತ್ತದೆ. ಆರೋಗ್ಯಕ್ಕೆ ಏನು ಪ್ರಯೋಜನ ಎಂದು ನೀವು ಯೋಚಿಸುತ್ತೀರಿ. ಆದರೆ, ಇದರಲ್ಲಿ ಹಲವು ಪೋಷಕಾಂಶಗಳು ಅಡಗಿವೆ. ಗೊತ್ತಾದರೆ ನೀವೂ ಇವತ್ತಿನಿಂದ ತಿನ್ನುತ್ತೀರಿ

First published: