DIY Hacks: ಮನೆಯಲ್ಲಿಯೇ ಈ ಫೇಸ್​ ಪ್ಯಾಕ್​ ತಯಾರಿಸಿ, ಸುಂದರ ತ್ವಚೆ ಪಡೆಯಿರಿ

Bridal Face Pack at Home: ಮದುವೆಯ ಸಮಯದಲ್ಲಿ ಸುಂದರವಾಗಿ ಕಾಣಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಅದಕ್ಕೆ ನಿಮಗೆ ಕೆಲ ಫೇಸ್ ಮಾಸ್ಕ್ಗಳು ಸಹಾಯ ಮಾಡುತ್ತದೆ. ಈ ಮಾಸ್ಕ್ ಗಳನ್ನು ನಾವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಳ್ಳಬಹುದು ಮತ್ತು ಮದುವೆಗೂ ಮುನ್ನ ಹೊಳೆಯುವ ಮುಖವನ್ನು ಪಡೆಯಬಹುದು.

First published: