Heart Health: ಬಿಸ್ಕೆಟ್​, ಬ್ರೆಡ್‌ ಬಹಳ ತಿನ್ನೋ ಅಭ್ಯಾಸ ಇದ್ರೆ ಬಿಡಿ - ಈ ಆರೋಗ್ಯ ಸಮಸ್ಯೆಗೆ ಇದೇ ಕಾರಣವಂತೆ

Bread and Cookies Side Effect: ಅಂಗಡಿಗಳಲ್ಲಿ ಹೆಚ್ಚು ಹೆಚ್ಚು ಅನಾರೋಗ್ಯಕರ ಆಹಾರಗಳು ಲಭ್ಯವಿವೆ. ಆಕರ್ಷಕ ಜಾಹೀರಾತುಗಳು ಮತ್ತು ಕಡಿಮೆ ಬೆಲೆಯಲ್ಲಿ ಇಂತಹ ಉತ್ಪನ್ನಗಳ ಲಭ್ಯತೆಯಿಂದಾಗಿ, ಜನರು ಅವುಗಳನ್ನು ಖರೀದಿಸಲು ಮತ್ತು ತಿನ್ನಲು ಸಿದ್ಧರಿದ್ದಾರೆ. ಆದರೆ, ಕೆಲ ವಸ್ತುಗಳು ನಮ್ಮ ಆರೋಗ್ಯಕ್ಕೆ ಬಹಳ ಹಾನಿ ಮಾಡುತ್ತದ ಎಂಬುದರ ಅರಿವು ಇರುವುದಿಲ್ಲ.

First published: