Lose Weight Smartly: ಚನ್ನಾಗಿ ತಿನ್ಕೊಂಡು ಸಣ್ಣಗೆ ಕಾಣಲು ಇಲ್ಲಿದೆ 5 ಸ್ಮಾರ್ಟ್ ವಿಧಾನಗಳು!

boost your metabolism: ಕೆಲವರು ಕಡಿಮೆ ತಿಂದರೂ ದಪ್ಪಗಿರ್ತಾರೆ, ಕೆಲವರು ಜಾಸ್ತಿ ತಿನ್ನುತ್ತಿದ್ದರೂ ಸ್ಲಿಮ್ ಅಂಡ್ ಟ್ರಿಮ್ ಆಗಿ ಇರ್ತಾರೆ. ಆ ಅದೃಷ್ಟ ನಮಗಿಲ್ಲ ಎಂದು ಕೊರಗುವವರಿಗೆ ಉಪಾಯ ಇಲ್ಲಿದೆ. ಚನ್ನಾಗಿ ತಿನ್ಮೊಂಡು ಸಣ್ಣಗೆ ಕಾಣೋದು ಬಹುತೇಕರ ಕನಸು. ಇದು ನನಸಾಗಬೇಕಾದರೆ ಬಾಡಿ ಮೆಟಬಾಲಿಸಂ ಚನ್ನಾಗಿ ಇರಬೇಕು. ನಿಮ್ಮ ಸಯಾಪಚಯ ಕ್ರಿಯೆ ನೀವು ಪ್ರತಿ ದಿನ ಎಷ್ಟು ಕ್ಯಾಲೊರಿಗಳನ್ನು ಸುಡುತ್ತೀರಿ ಎಂಬುದನ್ನು ಸೂಚಿಸುತ್ತದೆ.

First published: