Yoga Day 2021: ನಿತ್ಯ ಯೋಗ ಮಾಡುತ್ತಲೇ ಯುವತಿಯರಿಗೆ ಸೆಡ್ಡು ಹೊಡೆಯುತ್ತಿರುವ ನಟಿಯರು..!

ಇಂದು ಯೋಗ ದಿನಾಚರಣೆ. ಜೂ. 21 ರಂದು ಎಲ್ಲೆಡೆ ಯೋಗ ದಿನವನ್ನಾಗಿ (Yoga Day) ಆಚರಿಸಲಾಗುತ್ತದೆ. ಬಾಲಿವುಡ್​ಗೂ ಯೋಗಕ್ಕೂ ಅವಿನಾಭಾವ ನಂಟಿದೆ. ಬಿ-ಟೌನ್​ ನಟೀಮಣಿಯರು 47-49 ವರ್ಷದವರಾಗಿದ್ದರೂ ಯುವತಿಯರಿಗೆ ಸೆಡ್ಡು ಹೊಡೆಯುವಂತೆ ಫಿಟ್ನೆಸ್​ನೆಸ್​ ಕಾಯ್ದುಕೊಂಡಿದ್ದಾರೆ. ನಿತ್ಯ ಯೋಗಾಭ್ಯಾಸದಿಂದ ಸೌಂದರ್ಯ ಕಾಪಾಡಿಕೊಂಡಿರುವ ನಟಿಯರ ಮಾಹಿತಿ ಇಲ್ಲಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: