PCOS Diet: ಪಿಸಿಓಎಸ್​ ಸಮಸ್ಯೆಗೆ ನಟಿ ಸೋನಮ್ ಕಪೂರ್ ಈ ಆಹಾರಗಳನ್ನೇ ಸೇವಿಸುತ್ತಿದ್ರಂತೆ

Sonam Kapoor Diet For PCOS: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ಮತ್ತು ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್ (PCOD) ಹಾರ್ಮೋನ್ ಅಸಮತೋಲನದಿಂದ ಬರುವ ಆರೋಗ್ಯ(Health) ತೊಂದರೆಯಾಗಿದೆ. ಇತ್ತೀಚಿನ ದೇಶ-ವ್ಯಾಪಿ ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, 20-29 ವರ್ಷ ವಯಸ್ಸಿನ ಸುಮಾರು 16% ಮಹಿಳೆಯರು PCOS/PCODಯಿಂದ ಬಳಲುತ್ತಿದ್ದಾರೆ. ಇದು ಸಾಮಾನ್ಯವಾಗಿ ಅನಿಯಮಿತ ಮುಟ್ಟಿನ ಅವಧಿಯಿಂದ ಪ್ರಾರಂಭವಾಗುತ್ತದೆ. ಈ ಸಮಸ್ಯೆ ಅನುಭವಿಸುತ್ತಿದ್ದ ನಟಿ ಸೋನಮ್ ಕಪೂರ್ ಒಮ್ಮೆ ಡಯೆಟ್​ ಬಗ್ಗೆ ಮಾತನಾಡಿದ್ದು, ಕೆಲ ಆಹಾರಗಳ ಲಿಸ್ಟ್ ಕೊಟ್ಟಿದ್ದಾರೆ.

First published: