Weight Loss Tips: ನಟಿ ಕರೀನಾ ಕಪೂರ್ 20 ಕೆಜಿ ತೂಕ ಇಳಿಸಿದ್ದು ಹೀಗಂತೆ, ನೀವೂ ಟ್ರೈ ಮಾಡಿ

Kareena Kapoor Weight Loss Journey: ಸಾಮಾನ್ಯವಾಗಿ ಪ್ರೆಗ್ನೆನ್ಸಿ ನಂತರ ತೂಕ ಹೆಚ್ಚಾಗುತ್ತದೆ. ಆದರೆ ಬಾಲಿವುಡ್​ ನಟಿಯರು ಹೆರಿಗೆಯ ನಂತರ ಕಡಿಮೆ ಸಮಯದಲ್ಲಿ ತೂಕವನ್ನು ಇಳಿಸುತ್ತಾರೆ. ಅದಕ್ಕೆ ಉತ್ತಮ ಉದಾಹರಣೆ ನಟಿ ಕರೀನಾ ಕಪೂರ್. ತನ್ನ ಎರಡನೇ ಮಗನ ಜನನದ ನಂತರ ಕರೀನಾ ಸುಮಾರು 20 ಕೆಜಿ ತೂಕ ಇಳಿಸಿದ್ದರಂತೆ. ನೀವೂ ಸಹ ತೂಕ ಇಳಿಸಬೇಕು ಎಂದರೆ ಅವರ ಈ ಸೂಪರ್ ಟಿಪ್ಸ್ ಫಾಲೋ ಮಾಡಿ.

First published: