Food is Medicine: ಯಾವಾಗ್ಲೂ ಸುಸ್ತಾಗುತ್ತಾ? ಈ ಆಹಾರಗಳನ್ನ ತಿಂದ್ರೆ ಔಷಧ ಇಲ್ಲದೇ ಶಕ್ತಿ ಬರುತ್ತೆ ಅಂತಾರೆ ವೈದ್ಯರು!
ದಿನವೂ ಜನರದ್ದು ಧಾವಂತದ ಬದುಕು. ಸಿಕ್ಕಿದ್ದನ್ನೇ ತಿನ್ನುತ್ತಾ, ಜಂಕ್ ಫುಡ್ ಸೇವಿಸುತ್ತಾ ದಿನವನ್ನು ದೂಡುತ್ತಾರೆ. ದುಡಿಯುವುದು, ಮನೆಗೆಲಸ ಸೇರಿದಂತೆ ಈ ಒತ್ತಡದಲ್ಲಿ ಎಷ್ಟೋ ಜನರು ಸರಿಯಾಗಿ ಊಟ ಮಾಡದೇ ಪೋಷಕಾಂಶವಿರುವ ಪದಾರ್ಥಗಳ ಸೇವನೆ ಮಾಡದೇ ಇರುತ್ತಾರೆ. ಇದು ದೇಹದಲ್ಲಿ ಪ್ರೊಟೀನ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಸಮಸ್ಯೆ ಎದುರಿಸುತ್ತಾರೆ. ಇದು ಸಮಸ್ಯೆ ತಂದೊಡ್ಡುತ್ತದೆ.
ಆಹಾರ ಪದ್ಧತಿ ಸರಿಯಾಗಿ ಇರದೇ ಹೋದರೆ ಜನರು ನಿದ್ರೆಯ ಕೊರತೆ ಮತ್ತು ಆಯಾಸ ಅನುಭವಿಸುತ್ತಾರೆ. ಇದನ್ನು ಸರಿಪಡಿಸಲು ದೇಹಕ್ಕೆ ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಹಾಗೂ ಕಬ್ಬಿಣ ಬೇಕು. ಇದನ್ನು ಪಡೆಯಲು ಆಹಾರದಲ್ಲಿ ಮೊಟ್ಟೆ ಸೇರಿಸಿ. ಇದು ಆಯಾಸ ಮತ್ತು ದುರ್ಬಲ ಭಾವನೆ ಹೋಗಲಾಡಿಸುತ್ತದೆ. ಮೊಟ್ಟೆಗಳು ಪ್ರೋಟೀನ್, ಆರೋಗ್ಯಕರ ಕೊಬ್ಬು ಮತ್ತು ಕ್ಯಾಲ್ಸಿಯಂ ಹೊಂದಿದೆ.
2/ 8
ಬಾಳೆಹಣ್ಣು ಸೇವನೆ ಮಾಡಿ. ದಿನವೂ ಒಂದು ಬಾಳೆಹಣ್ಣು ಸೇವನೆ ಮಾಡಿದರೆ ಇದು ದಿನಕ್ಕೆ ಬೇಕಾದ ಶಕ್ತಿ ನೀಡುತ್ತದೆ. ಬಾಳೆಹಣ್ಣು ವ್ಯಾಯಾಮ, ದೈಹಿಕ ಕಸರತ್ತು ಮತ್ತು ದೇಹಕ್ಕೆ ಬೇಕಾದ ಶಕ್ತಿ ನೀಡಿ ಪೋಷಣೆ ನೀಡುತ್ತದೆ. ಕೇವಲ ಒಂದು ಬಾಳೆಹಣ್ಣು ಸೇವಿಸಿದರೆ ದೀರ್ಘ ವ್ಯಾಯಾಮ ಮಾಡಲು ಸಾಕಷ್ಟು ಶಕ್ತಿ ಸಿಗುತ್ತದೆ. ದಿನವೂ ಒಂದು ಬಾಳೆಹಣ್ಣು ಸೇವಿಸಿ. ಇದು ಪ್ರಯೋಜನಕಾರಿ.
3/ 8
ಬಾದಾಮಿ ಸೇವನೆ ಮಾಡಿ. ಈ ಬೀಜಗಳು ಆರೋಗ್ಯಕರ ಕೊಬ್ಬು ಮತ್ತು ಪ್ರೋಟೀನ್ ಹೊಂದಿವೆ. ದಿನವೂ ಆರು ಬಾದಾಮಿಯನ್ನು ನೆನೆಸಿಟ್ಟು ಸೇವನೆ ಮಾಡಿದರೆ ಹೆಚ್ಚಿನ ಶಕ್ತಿ ಸಿಗುತ್ತದೆ. ಬಾದಾಮಿ ಸೇವನೆಯು ತೂಕ ಕಡಿಮೆ ಮಾಡುತ್ತದೆ. ರಕ್ತದ ಸಕ್ಕರೆ ನಿಯಂತ್ರಿಸಲು ಮತ್ತು ಹೃದಯಕ್ಕೆ ಆರೋಗ್ಯಕರ.
4/ 8
ಕಲ್ಲಂಗಡಿ ಸೇವನೆ ಮಾಡಿ. ಕಲ್ಲಂಗಡಿ ನೀರು, ಜೀವಸತ್ವ ಮತ್ತು ಖನಿಜಗಳ ಉತ್ತಮ ಮೂಲ. ನಿರ್ಜಲೀಕರಣವು ಆಗಾಗ್ಗೆ ಆಯಾಸ ಉಂಟು ಮಾಡುತ್ತದೆ. ಇದನ್ನು ಹೋಗಲಾಡಿಸಲು ಮತ್ತು ದೇಹವನ್ನು ಹೈಡ್ರೇಟ್ ಆಗಿಸಲು ಕಲ್ಲಂಗಡಿ ಸಹಕಾರಿ. ಮತ್ತು ಈ ಹಣ್ಣನ್ನು ತಿನ್ನುವುದು ನಿಮಗೆ ಪ್ರಯೋಜನಕಾರಿ.
5/ 8
ಪಾಲಕ್ ಸೊಪ್ಪು ಸೇವನೆ ಮಾಡಿ. ಪಾಲಕ್ ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ಕಬ್ಬಿಣವನ್ನು ಹೇರಳವಾಗಿ ಹೊಂದಿದೆ. ಇದು ದೇಹಕ್ಕೆ ಶಕ್ತಿ ನೀಡುತ್ತದೆ. ದೇಹದ ಆಯಾಸ ಮತ್ತು ದೌರ್ಬಲ್ಯ ತಡೆಯುತ್ತದೆ. ಇದು ದೇಹದ ಜೀವಕೋಶಗಳಿಗೆ ಆಮ್ಲಜನಕ ಸಾಗಿಸಲು ಸಹಾಯ ಮಾಡುತ್ತದೆ.
6/ 8
ಚಿಯಾ ಬೀಜಗಳ ಸೇವನೆ ಮಾಡಿ. ಈ ಚಿಕ್ಕ ಬೀಜಗಳು ದೇಹದ ಗ್ಲೂಕೋಸ್ ಹೋಮಿಯೋಸ್ಟಾಸಿಸ್ ಕಾಪಾಡಿಕೊಳ್ಳಲು ಮತ್ತು ರಕ್ತದ ಸಕ್ಕರೆ ಏರಿಕೆ ತಡೆಯಲು ಸಹಕಾರಿ. ಈ ಬೀಜಗಳಲ್ಲಿರುವ ನಾರುಗಳು ನಿಮ್ಮನ್ನು ಶಕ್ತಿಯುತ ಆಗಿರಿಸುತ್ತವೆ.
7/ 8
ಖರ್ಜೂರ ಸೇವನೆ ಮಾಡಿ. ತ್ವರಿತ ಶಕ್ತಿ ಹೆಚ್ಚಿಸಲು ಖರ್ಜೂರ ಸೇವನೆ ಸಹಾಯ ಮಾಡುತ್ತದೆ. ಇದು ಅತ್ಯುತ್ತಮ ಆಯ್ಕೆ ಆಗಿದೆ. ಇದು ಪೋಷಕಾಂಶಗಳ ಉಗ್ರಾಣವಾಗಿದೆ. ಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ, ಮೆಗ್ನೀಸಿಯಮ್, ಸತು ಮತ್ತು ಕಬ್ಬಿಣವಿದೆ.
8/ 8
ಓಟ್ಸ್ ಸೇವನೆ ಮಾಡಿ. ಆಯಾಸ ಹೋಗಲಾಡಿಸಲು ದೇಹಕ್ಕೆ ದೀರ್ಘಾವಧಿಯ ಶಕ್ತಿ ಒದಗಿಸುವ ಶಕ್ತಿಯ ಮೂಲವಾಗಿದೆ ಓಟ್ಸ್. ಹಾಗಾಗಿ ಸಕ್ಕರೆಯಂತಹ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಸೇವಿಸುವ ಬದಲು ಓಟ್ಸ್ ನಂತಹ ಸಂಕೀರ್ಣ ಕಾರ್ಬೋಹೈಡ್ರೇಟ್ ಪದಾರ್ಥ ಸೇವಿಸಿ.
First published:
18