ಅಡುಗೆ ಮನೆಯ ಮಸಾಲೆ ಪದಾರ್ಥ ದಾಲ್ಚಿನ್ನಿಯು ನೈಸರ್ಗಿಕ ನೋವು ನಿವಾರಕ. ಸಂಧಿವಾತ ನೋವು ನಿವಾರಿಸುತ್ತದೆ. ದಾಲ್ಚಿನ್ನಿಯು ಸಂಧಿವಾತ ರೋಗಗಳಿಗೆ ವಿಶೇಷ ಗುಣಪಡಿಸುವ ಏಜೆಂಟ್ ಆಗಿದೆ. ದಾಲ್ಚಿನ್ನಿಯು ಕೀಲುಗಳ ಸುತ್ತಲಿನ ಉರಿಯೂತ ಕಡಿಮೆ ಮಾಡುತ್ತದೆ. ಮೂಳೆ ನಷ್ಟ ತಡೆಯುತ್ತದೆ. ಒಂದು ಚಮಚ ದಾಲ್ಚಿನ್ನಿ ಪುಡಿ ಒಂದು ಚಮಚ ಜೇನುತುಪ್ಪದ ಜೊತೆ ಬೆರೆಸಿ ಬೆಳಗಿನ ಉಪಾಹಾರದ ಜೊತೆ ಸೇವಿಸಿ.