ದೇಹಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಸಾರಭೂತ ತೈಲ. ಇದು ಜೀರ್ಣಕ್ರಿಯೆಗೆ ಪ್ರಯೋಜನಕಾರಿ ಆಗಿದೆ. ಕರಿಮೆಣಸು ಎಣ್ಣೆಯು ಮಲಬದ್ಧತೆ, ಅತಿಸಾರ, ಅನಿಲ ಸೇರಿ ಹಲವು ಜೀರ್ಣಕಾರಿ ಸಮಸ್ಯೆ ನಿವಾರಿಸುತ್ತದೆ. ಇದರ ಎಣ್ಣೆಯ ಆಂಟಿಡಿಯಾರಿಯಾಲ್ ಮತ್ತು ಆಂಟಿಸ್ಪಾಸ್ಮೊಡಿಕ್ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿರಿಸುತ್ತದೆ.