Copper Deficiency: ದೇಹದಲ್ಲಿ ತಾಮ್ರದ ಕೊರತೆಯಾದ್ರೆ ಮೂಳೆಗಳು ಟೊಳ್ಳಾಗುತ್ತಂತೆ; ಈ ಬಗ್ಗೆ ನಿಮಗೆ ತಿಳಿದಿದ್ಯಾ?

ತಾಮ್ರ ಮೂಳೆಗಳ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾಗಿದೆ. ಇದು ತುಂಬಾ ಜನರಿಗೆ ಗೊತ್ತಿಲ್ಲ. ಈ ಖನಿಜವು ಮೂಳೆಗಳ ದೌರ್ಬಲ್ಯ ತಡೆಯಲು ಸಹಾಯ ಮಾಡುತ್ತದೆ. ಮೂಳೆಗಳ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಆಸ್ಟಿಯೋಬ್ಲಾಸ್ಟ್‌ ಉತ್ಪಾದಿಸುವ ಮೂಲಕ ಅವುಗಳನ್ನು ಬಲಪಡಿಸುತ್ತದೆ.

First published:

  • 18

    Copper Deficiency: ದೇಹದಲ್ಲಿ ತಾಮ್ರದ ಕೊರತೆಯಾದ್ರೆ ಮೂಳೆಗಳು ಟೊಳ್ಳಾಗುತ್ತಂತೆ; ಈ ಬಗ್ಗೆ ನಿಮಗೆ ತಿಳಿದಿದ್ಯಾ?

    ಮೂಳೆಗಳನ್ನು ಬಲಪಡಿಸಲು ಕ್ಯಾಲ್ಸಿಯಂ ಸೇವನೆಗೆ, ಪೂರಕ ಮತ್ತು ಕ್ಯಾಲ್ಸಿಯಂ ಸಮೃದ್ಧ ಆಹಾರ ಸೇವನೆಗೆ ಸಲಹೆ ಮತ್ತು ಶಿಫಾರಸು ಮಾಡಲಾಗುತ್ತದೆ. ಆದರೆ ತುಂಬಾ ಜನರಿಗೆ ತಾಮ್ರದ ಬಗ್ಗೆ ತಿಳಿವಳಿಕೆ ಇಲ್ಲ. ಇದೂ ಸಹ ಮೂಳೆಗಳ ಬಲವರ್ಧನೆಗೆ ಅತ್ಯಂತ ಅವಶ್ಯಕವಾಗಿದೆ.

    MORE
    GALLERIES

  • 28

    Copper Deficiency: ದೇಹದಲ್ಲಿ ತಾಮ್ರದ ಕೊರತೆಯಾದ್ರೆ ಮೂಳೆಗಳು ಟೊಳ್ಳಾಗುತ್ತಂತೆ; ಈ ಬಗ್ಗೆ ನಿಮಗೆ ತಿಳಿದಿದ್ಯಾ?

    ತಾಮ್ರ ಮೂಳೆಗಳ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾಗಿದೆ. ಇದು ತುಂಬಾ ಜನರಿಗೆ ಗೊತ್ತಿಲ್ಲ. ಈ ಖನಿಜವು ಮೂಳೆಗಳ ದೌರ್ಬಲ್ಯ ತಡೆಯಲು ಸಹಾಯ ಮಾಡುತ್ತದೆ. ಮೂಳೆಗಳ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಆಸ್ಟಿಯೋಬ್ಲಾಸ್ಟ್‌ ಉತ್ಪಾದಿಸುವ ಮೂಲಕ ಅವುಗಳನ್ನು ಬಲಪಡಿಸುತ್ತದೆ.

    MORE
    GALLERIES

  • 38

    Copper Deficiency: ದೇಹದಲ್ಲಿ ತಾಮ್ರದ ಕೊರತೆಯಾದ್ರೆ ಮೂಳೆಗಳು ಟೊಳ್ಳಾಗುತ್ತಂತೆ; ಈ ಬಗ್ಗೆ ನಿಮಗೆ ತಿಳಿದಿದ್ಯಾ?

    ತಾಮ್ರದ ಕೊರತೆಯ ಲಕ್ಷಣಗಳು ಹೀಗಿವೆ. ತಾಮ್ರವು ದೇಹದ ಚಯಾಪಚಯ ಮತ್ತು ನರಮಂಡಲದ ಆರೊಗ್ಯಕ್ಕೆ ಅತ್ಯಂತ ಅವಶ್ಯಕವಾಗಿದೆ. ತಾಮ್ರದ ಕೊತೆ ಉಂಟಾದರೆ ಅದು ಹಲವು ಆರೋಗ್ಯ ಸಮಸ್ಯೆ ಹುಟ್ಟಿ ಹಾಕುತ್ತದೆ.

    MORE
    GALLERIES

  • 48

    Copper Deficiency: ದೇಹದಲ್ಲಿ ತಾಮ್ರದ ಕೊರತೆಯಾದ್ರೆ ಮೂಳೆಗಳು ಟೊಳ್ಳಾಗುತ್ತಂತೆ; ಈ ಬಗ್ಗೆ ನಿಮಗೆ ತಿಳಿದಿದ್ಯಾ?

    ದೇಹದಲ್ಲಿ ಎಲ್ಲಾ ಪೋಷಕಾಂಶದಂತೆ ತಾಮ್ರ ಸಹ ಅತ್ಯಂತ ಅವಶ್ಯಕವಾಗಿದೆ. ತಾಮ್ರದ ಕೊರತೆಯು ಆಯಾಸ, ದೌರ್ಬಲ್ಯ, ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುವುದು, ಮೂಳೆಗಳು ದುರ್ಬಲವಾಗುವುದು, ಸ್ಮರಣಾಶಕ್ತಿ ಕುಂದುವುದು, ನಡೆಯುವಾಗ ಅಸಮರ್ಥತೆ,

    MORE
    GALLERIES

  • 58

    Copper Deficiency: ದೇಹದಲ್ಲಿ ತಾಮ್ರದ ಕೊರತೆಯಾದ್ರೆ ಮೂಳೆಗಳು ಟೊಳ್ಳಾಗುತ್ತಂತೆ; ಈ ಬಗ್ಗೆ ನಿಮಗೆ ತಿಳಿದಿದ್ಯಾ?

    ತೆಳು ಚರ್ಮ, ಕೂದಲು ಬಿಳಿಯಾಗುವುದು, ದೃಷ್ಟಿ ದುರ್ಬಲವಾಗುವ ಎಲ್ಲಾ ಕಾಯಿಲೆಯ ಲಕ್ಷನಗಳು ಕಂಡು ಬರುತ್ತವೆ. ಮೂಳೆಗಳಿಗೆ ತಾಮ್ರವು ಅಗತ್ಯವಾಗಿದೆ. ಆಸ್ಟಿಯೊಪೊರೋಸಿಸ್ ಕಾಯಿಲೆ ಮೂಳೆಗಳಿಗೆ ಅಪಾಯಕಾರಿ. ಇದು ಮೂಳೆಗಳನ್ನು ದುರ್ಬಲಗೊಳಿಸುತ್ತದೆ.

    MORE
    GALLERIES

  • 68

    Copper Deficiency: ದೇಹದಲ್ಲಿ ತಾಮ್ರದ ಕೊರತೆಯಾದ್ರೆ ಮೂಳೆಗಳು ಟೊಳ್ಳಾಗುತ್ತಂತೆ; ಈ ಬಗ್ಗೆ ನಿಮಗೆ ತಿಳಿದಿದ್ಯಾ?

    ಆಸ್ಟಿಯೊಪೊರೋಸಿಸ್ ಕಾಯಿಲೆ ತೀಕ್ಷ್ಣವಾದ ಹೊಡೆತವು ಮೂಳೆಗಳ ಮುರಿತಕ್ಕೆ ಕಾರಣವಾಗುತ್ತದೆ. ತಾಮ್ರದ ಕೊರತೆಯು ಹೆಚ್ಚಿನ ಅಪಾಯಕ್ಕೆ ಕಾರಣವಾಗುತ್ತದೆ ಎಂದು ಹೇಳಿದೆ ಒಂದು ಸಂಶೋಧನೆ. ತಾಮ್ರವು ಅಂಜೂರದ ಹಣ್ಣುಗಳಲ್ಲಿ ಸಮೃದ್ಧವಾಗಿದೆ. ಆಸ್ಟಿಯೊಪೊರೋಸಿಸ್ ಅನ್ನು ತಪ್ಪಿಸಲು ಅಂಜೂರದ ಹಣ್ಣು ಸೇವಿಸಿ.

    MORE
    GALLERIES

  • 78

    Copper Deficiency: ದೇಹದಲ್ಲಿ ತಾಮ್ರದ ಕೊರತೆಯಾದ್ರೆ ಮೂಳೆಗಳು ಟೊಳ್ಳಾಗುತ್ತಂತೆ; ಈ ಬಗ್ಗೆ ನಿಮಗೆ ತಿಳಿದಿದ್ಯಾ?

    ಅಂಜೂರದಲ್ಲಿ ಸಾಕಷ್ಟು ಪೌಷ್ಟಿಕಾಂಶವಿದೆ. ಇದು ಅತ್ಯಧಿಕ ಪ್ರಮಾಣದ ತಾಮ್ರ ಹೊಂದಿದೆ. ಒಣ ಹಣ್ಣಾಗಿ ತಿನ್ನಬಹುದು ಮತ್ತು ಸ್ಮೂಥಿ ಅಥವಾ ಭಕ್ಷ್ಯಗಳಿಗೆ ಸೇರಿಸಿ ಸೇವನೆ ಮಾಡಬಹುದು. ನೆನೆಸಿದ ಅಂಜೂರದ ಹಣ್ಣುಗಳ ಸೇವನೆಯು ಹೆಚ್ಚು ಪ್ರಯೋಜನಕಾರಿ. ಇದು ಆಹಾರವು ಸುಲಭವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ.

    MORE
    GALLERIES

  • 88

    Copper Deficiency: ದೇಹದಲ್ಲಿ ತಾಮ್ರದ ಕೊರತೆಯಾದ್ರೆ ಮೂಳೆಗಳು ಟೊಳ್ಳಾಗುತ್ತಂತೆ; ಈ ಬಗ್ಗೆ ನಿಮಗೆ ತಿಳಿದಿದ್ಯಾ?

    ಅಂಜೂರ ಹೊಟ್ಟೆ ಮತ್ತು ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿ. ಮಲಬದ್ಧತೆ ನಿವಾರಿಸುತ್ತದೆ. ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಇದನ್ನು ತಿಂದರೆ ಕೆಲವೇ ದಿನಗಳಲ್ಲಿ ಮಲಬದ್ಧತೆ ನಿವಾರಣೆಯಾಗುತ್ತದೆ. ಹೃದಯದ ಆರೋಗ್ಯಕ್ಕೆ ಉತ್ತಮ. ರಕ್ತದಿಂದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಬಿಪಿ ಕೂಡ ನಿಯಂತ್ರಣದಲ್ಲಿರುತ್ತದೆ.

    MORE
    GALLERIES