ಇಂದೋರ್ ನಿವಾಸಿ ಜೋಗಿಂದರ್ ತಿವಾರಿ ಅವರು ನಾನ್‌ವೆಜ್ ತಿನ್ನದೇ ಹೇಗೆ ಬಾಡಿ ಬಿಲ್ಡ್ ಮಾಡಬೇಕೆಂದು ಸಾಕಷ್ಟು ಮಂದಿಗೆ ಹೇಳಿಕೊಟ್ಟಿದ್ದಾರೆ. ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಜೋಗಿಂದರ್ ಅವರು ಇಂದೋರ್ನಲ್ಲಿ ಫೇಮಸ್. ಜೋಗಿಂದರ್ ಕಾಲು ಮುರಿದರೂ ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದರು. ಅಲ್ಲದೇ ಬಾಲ್ಯದಿಂದಲೂ ಇವರಿಗೆ ದೇಹದಾರ್ಢ್ಯದಲ್ಲಿ (ಜಿಮ್) ಒಲವು ಇತ್ತು.