Cholesterol And Health: ದೇಹದ ರಕ್ತನಾಳ ಬ್ಲಾಕ್ ಮಾಡುವ ಕೊಲೆಸ್ಟ್ರಾಲ್, ನಿವಾರಣೆಗೆ ಈ ಆಹಾರ ಬೆಸ್ಟ್​

ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಎಷ್ಟಿದೆ ಎಂಬ ಬಗ್ಗೆ ಸರಿಯಾಗಿ ತಿಳಿದುಕೊಂಡರೆ, ಸಮಸ್ಯೆ ಅರಿಯಲು ಮತ್ತು ತಪ್ಪಿಸಲು ಇದು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ದೇಹದಲ್ಲಿ ಶೇಖರಣೆಯಾದರೆ ರಕ್ತನಾಳವು ಒಡೆದಾಗ ಮಾರಣಾಂತಿಕ ಪಾರ್ಶ್ವವಾಯು ಸಮಸ್ಯೆ ಉಂಟಾಗುತ್ತದೆ.

First published:

  • 18

    Cholesterol And Health: ದೇಹದ ರಕ್ತನಾಳ ಬ್ಲಾಕ್ ಮಾಡುವ ಕೊಲೆಸ್ಟ್ರಾಲ್, ನಿವಾರಣೆಗೆ ಈ ಆಹಾರ ಬೆಸ್ಟ್​

    ದೇಹದಲ್ಲಿ ಎಚ್ ಡಿ ಎಲ್ ಮತ್ತು ಎಲ್ ಡಿ ಎಲ್ ಕೊಲೆಸ್ಟ್ರಾಲ್ ಎಂಬ ಎರಡು ವಿಧಗಳಿವೆ. ಎಲ್ ಡಿ ಎಲ್ ಒಂದು ಅಸಹ್ಯ ಜಿಗುಟಾದ ವಸ್ತು ಆಗಿದೆ. ಇದು ರಕ್ತನಾಳಗಳಲ್ಲಿ ಗಟ್ಟಿಯಾಗುವ ಮೂಲಕ ಅವುಗಳನ್ನು ಕುಗ್ಗಿಸುತ್ತದೆ. ಇದು ಪಾರ್ಶ್ವವಾಯು ಮತ್ತು ಹೃದಯಾಘಾತ ಸಮಸ್ಯೆಗೆ ಪ್ರಮುಖ ಕಾರಣ ಆಗಿದೆ. ಹಾಗಾಗಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಎಷ್ಟಿದೆ ಎಂಬುದರ ಬಗ್ಗೆ ಸದಾ ನೆನಪಿಡಬೇಕು.

    MORE
    GALLERIES

  • 28

    Cholesterol And Health: ದೇಹದ ರಕ್ತನಾಳ ಬ್ಲಾಕ್ ಮಾಡುವ ಕೊಲೆಸ್ಟ್ರಾಲ್, ನಿವಾರಣೆಗೆ ಈ ಆಹಾರ ಬೆಸ್ಟ್​

    ನೀವು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಎಷ್ಟಿದೆ ಎಂಬ ಬಗ್ಗೆ ಸರಿಯಾಗಿ ತಿಳಿದುಕೊಂಡರೆ, ಸಮಸ್ಯೆ ಅರಿಯಲು ಮತ್ತು ತಪ್ಪಿಸಲು ಇದು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ದೇಹದಲ್ಲಿ ಶೇಖರಣೆಯಾದರೆ ರಕ್ತನಾಳವು ಒಡೆದಾಗ ಮಾರಣಾಂತಿಕ ಪಾರ್ಶ್ವವಾಯು ಸಮಸ್ಯೆ ಉಂಟಾಗುತ್ತದೆ.

    MORE
    GALLERIES

  • 38

    Cholesterol And Health: ದೇಹದ ರಕ್ತನಾಳ ಬ್ಲಾಕ್ ಮಾಡುವ ಕೊಲೆಸ್ಟ್ರಾಲ್, ನಿವಾರಣೆಗೆ ಈ ಆಹಾರ ಬೆಸ್ಟ್​

    ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾದರೆ ಯಾವೆಲ್ಲಾ ಸಮಸ್ಯೆ ಉಂಟಾಗುತ್ತದೆ? ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಸಾಮಾನ್ಯವಾಗಿ ಯಾವುದೇ ರೋಗಲಕ್ಷಣ ಕಂಡು ಬರುವುದಿಲ್ಲ. ಆದರೆ ಕೆಲವು ರೋಗಗಳು ಈ ಸಮಸ್ಯೆಯಿಂದ ಉಂಟಾಗುತ್ತವೆ ಎಂದು ಹೇಳಲಾಗಿದೆ.

    MORE
    GALLERIES

  • 48

    Cholesterol And Health: ದೇಹದ ರಕ್ತನಾಳ ಬ್ಲಾಕ್ ಮಾಡುವ ಕೊಲೆಸ್ಟ್ರಾಲ್, ನಿವಾರಣೆಗೆ ಈ ಆಹಾರ ಬೆಸ್ಟ್​

    ಅಧಿಕ ರಕ್ತದೊತ್ತಡ, ಎದೆ ನೋವು, ಪೆರಿಫೆರಲ್ ಆರ್ಟರಿ ಕಾಯಿಲೆ, ಟೈಪ್ 2 ಡಯಾಬಿಟಿಸ್ ಕಾಯಿಲೆ ಸಮಸ್ಯೆ ಹೆಚ್ಚುತ್ತದೆ. ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಬಹುದು ಎನ್ನಲಾಗಿದೆ. ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಅನ್ನು ಕಡಿಮೆ ಮಾಡಲು, ವಿಶೇಷ ಆಹಾರ ಕ್ಕೆ ಇದು ಸಹಕಾರಿ. ಕೊಲೆಸ್ಟ್ರಾಲ್ ಕಡಿಮೆ ಮಾಡಲು ಏನು ತಿನ್ನಬೇಕು ಎಂದು ನೋಡೋಣ.

    MORE
    GALLERIES

  • 58

    Cholesterol And Health: ದೇಹದ ರಕ್ತನಾಳ ಬ್ಲಾಕ್ ಮಾಡುವ ಕೊಲೆಸ್ಟ್ರಾಲ್, ನಿವಾರಣೆಗೆ ಈ ಆಹಾರ ಬೆಸ್ಟ್​

    ಅಧಿಕ ಕೊಲೆಸ್ಟ್ರಾಲ್‌ ಸಮಸ್ಯೆ ತಪ್ಪಿಸಲು ದಿನವೂ ಒಂದು ಸೇಬು ಹಣ್ಣು ತಿನ್ನಿ. ಸೇಬುಗಳು ಪೆಕ್ಟಿನ್ ನಂತಹ ಕರಗುವ ಫೈಬರ್ ಹೊಂದಿದೆ. ಇದು ಕರುಳಿನಲ್ಲಿನ ಈ ಅಸಹ್ಯ ವಸ್ತುವಿನ ಹೀರಿಕೊಳ್ಳುವಿಕೆ ಕಡಿಮೆ ಮಾಡುವ ಮೂಲಕ ಎಲ್ ಡಿ ಎಲ್ ಸಮಸ್ಯೆ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಫೈಬರ್ ಜೊತೆಗೆ ಈ ವಸ್ತುವು ದೇಹದಿಂದ ಹೊರಗೆ ಬರುತ್ತದೆ.

    MORE
    GALLERIES

  • 68

    Cholesterol And Health: ದೇಹದ ರಕ್ತನಾಳ ಬ್ಲಾಕ್ ಮಾಡುವ ಕೊಲೆಸ್ಟ್ರಾಲ್, ನಿವಾರಣೆಗೆ ಈ ಆಹಾರ ಬೆಸ್ಟ್​

    ಬಾದಾಮಿ ತಿನ್ನಿ ಬಾದಾಮಿ ಆಹಾರದ ಫೈಬರ್‌ ಉತ್ತಮ ಮೂಲ. ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ಪ್ರತಿದಿನ ಹತ್ತು ಬಾದಾಮಿ ತಿನ್ನಿ. ಕೊಲೆಸ್ಟ್ರಾಲ್ ಕಡಿಮೆ ಮಾಡಲು ಬಾರ್ಲಿ ಮತ್ತು ಓಟ್ಸ್ ತಿನ್ನಿ. ಇದು ಬೀಟಾ ಗ್ಲುಕನ್‌ ಕರಗುವ ಫೈಬರ್‌ ಹೊಂದಿದೆ. ಇದು ಜೀರ್ಣಾಂಗದಲ್ಲಿ ಜೆಲ್ ತರಹದ ವಸ್ತು ರೂಪಿಸುತ್ತದೆ. ಕೊಲೆಸ್ಟ್ರಾಲ್ ಬಂಧಿಸುತ್ತದೆ.

    MORE
    GALLERIES

  • 78

    Cholesterol And Health: ದೇಹದ ರಕ್ತನಾಳ ಬ್ಲಾಕ್ ಮಾಡುವ ಕೊಲೆಸ್ಟ್ರಾಲ್, ನಿವಾರಣೆಗೆ ಈ ಆಹಾರ ಬೆಸ್ಟ್​

    ಅಗಸೆ ಬೀಜಗಳು ಕೆಟ್ಟ ಕೊಲೆಸ್ಟ್ರಾಲ್ ಹೋಗಲಾಡಿಸಲು ಸಹಾಯ ಮಾಡುತ್ತವೆ. ಅಗಸೆ ಬೀಜಗಳು ಉತ್ಕರ್ಷಣ ನಿರೋಧಕಗಳಾದ ಲಿಗ್ನಾನ್‌ ಶ್ರೀಮಂತ ಸಸ್ಯ ಆಧಾರಿತ ಮೂಲ ಆಗಿದೆ. ಈ ಅಂಶವು ಎಲ್ ಡಿ ಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಗುಣಲಕ್ಷಣ ಹೊಂದಿದೆ ಎಂದು ಹೇಳಲಾಗಿದೆ. ಇದನ್ನು ನೀವು ಶೇಕ್‌ಗಳು, ಸಲಾಡ್‌ಗಳು, ತರಕಾರಿಗಳು, ರೊಟ್ಟಿಗೆ ಸೇರಿಸಿ ತಿನ್ನಿ.

    MORE
    GALLERIES

  • 88

    Cholesterol And Health: ದೇಹದ ರಕ್ತನಾಳ ಬ್ಲಾಕ್ ಮಾಡುವ ಕೊಲೆಸ್ಟ್ರಾಲ್, ನಿವಾರಣೆಗೆ ಈ ಆಹಾರ ಬೆಸ್ಟ್​

    ಆಹಾರದಲ್ಲಿ ಏನು ತಿನ್ನಬಾರದು? ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ನೀವು ಕೆಲವು ಪದಾರ್ಥಗಳ ಸೇವನೆಯಿಂದ ದೂರವಿರುವುದು ತುಂಬಾ ಉತ್ತಮ. ಕೊಬ್ಬು ಅಥವಾ ಎಣ್ಣೆ ಅಂಶ ಹೊಂದಿರುವ ಆಹಾರ ತರಗೆದುಕೊಳ್ಳಬೇಡಿ. ಇದರ ಜೊತೆಗೆ ಮದ್ಯಪಾನ, ಧೂಮಪಾನ, ಒತ್ತಡ ಮತ್ತು ಅನಾರೋಗ್ಯಕರ ಜೀವನಶೈಲಿ ಸಮಸ್ಯೆಯಿಂದ ದೂರವಿರಿ.

    MORE
    GALLERIES