Bad Cholesterol: ಆಹಾರದಲ್ಲಿ ಇವುಗಳನ್ನ ಸೇರಿಸಿದ್ರೆ ಕಡಿಮೆ ಆಗುತ್ತೆ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್!
ಕೆಟ್ಟ ಕೊಲೆಸ್ಟ್ರಾಲ್ ಒಂದು ದೀರ್ಘಕಾಲದ ಕಾಯಿಲೆ ಆಗಿದೆ. ಇದನ್ನು ನಿಯಂತ್ರಿಸುವುದು ತುಂಬಾ ಮುಖ್ಯ. ಜೀವನಶೈಲಿ ಮತ್ತು ಆಹಾರಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಮುಖ್ಯವಾಗಿ ಹೆಚ್ಚಿನ ಕಾಳಜಿ ವಹಿಸಬೇಕು. ಇದು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ನಿಯಂತ್ರಿಸುತ್ತದೆ. ಅದರ ಬಗ್ಗೆ ನೋಡೋಣ.
ಇಂದಿನ ದಿನಗಳಲ್ಲಿ ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯು ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಿಸಿದೆ. ಇದನ್ನು ನಿಯಂತ್ರಿಸಲು ಮೊದಲು ಜೀವನಶೈಲಿಯಲ್ಲಿ ಉತ್ತಮ ಬದಲಾವಣೆ ಮಾಡಬೇಕು. ಆಹಾರ ಪದ್ಧತಿಯನ್ನು ಚೆನ್ನಾಗಿ ಇರಿಸುವುದು ಮುಖ್ಯವಾಗಿದೆ.
2/ 8
ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಹಲವರು ಔಷಧಿಗಳ ಮೊರೆ ಹೋಗುತ್ತಿದ್ದಾರೆ. ಆದರೆ ಇದನ್ನು ತಡೆಯಲು ನೀವು ನೈಸರ್ಗಿಕ ವಿಷಯಗಳತ್ತ ಮುಖ್ಯವಾಗಿ ಗಮನ ಹರಿಸಬೇಕು. ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆ ಕಡಿಮೆ ಮಾಡಲು ಆರೋಗ್ಯಕರ ಬದಲಾವಣೆಯ ಅವಶ್ಯಕತೆಯಿದೆ.
3/ 8
ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಅಂಟಿಕೊಳ್ಳುತ್ತದೆ. ಇದು ರಕ್ತನಾಳಗಳನ್ನು ನಿರ್ಬಂಧಿಸುತ್ತದೆ. ಹೀಗೆ ದೇಹದಲ್ಲಿ ಸಮಸ್ಯೆ ಸೃಷ್ಟಿಸುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತಡೆಯಲು ಮತ್ತು ದೇಹದಿಂದ ಅದನ್ನು ತೆಗೆದು ಹಾಕಲು ಸಹಾಯ ಮಾಡುವ ಕೆಲವು ಅಂಶಗಳಿವೆ. ಅವುಗಳನ್ನು ನೋಡೋಣ.
4/ 8
ಕರಗುವ ಫೈಬರ್ ಅಂಶವು ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆ ಕಡಿಮೆ ಮಾಡಲು ಸಹಕಾರಿ ಎಂದು ಅಧ್ಯಯನವೊಂದು ಹೇಳಿದೆ. ಈ ಫೈಬರ್ ಕೊಲೆಸ್ಟ್ರಾಲ್ ನ್ನು ಬಂಧಿಸುತ್ತದೆ. ಕರುಳಿನಿಂದ ಹೊರಗೆ ಬರುತ್ತದೆ. ಇಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಕರಗುವ ನಾರಿನಂಶ ಹೊಂದಿರುವ ಆಹಾರಗಳ ಬಗ್ಗೆ ತಿಳಿಯೋಣ.
5/ 8
ಓಟ್ಸ್ ಸೇವನೆ ಮಾಡಿ. ಇದು ಕರಗುವ ಫೈಬರ್ ನಲ್ಲಿ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆ ವೇಳೆ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ಗಳನ್ನು ಒಯ್ಯುತ್ತದೆ. ಓಟ್ಸ್ ಸೇವನೆಯು ತೂಕ ನಷ್ಟಕ್ಕೆ ಸಹಕಾರಿ. ಇದು ತೂಕ ನಿಯಂತ್ರಿಸುತ್ತದೆ.
6/ 8
ಹಸಿರು ಬಟಾಣಿಯನ್ನು ದೈನಂದಿನ ಆಹಾರದ ಭಾಗವಾಗಿ ಮಾಡಿ. ಇದು ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆ ಕಡಿಮೆ ಮಾಡುತ್ತದೆ. ಜೊತೆಗೆ ಹೃದಯಾಘಾತ ಸಮಸ್ಯೆ ಕಡಿಮೆ ಮಾಡುತ್ತದೆ. ಕರಗುವ ಫೈಬರ್ ಹೃದ್ರೋಗಕ್ಕೆ ಕಾರಣವಾಗುವ ಜಿಗುಟಾದ ವಸ್ತು ತೆಗೆದು ಹಾಕುತ್ತದೆ.
7/ 8
ಆಪಲ್ ಸೇವನೆಯು ನಿಮ್ಮ ದೈನಂದಿನ ಆಹಾರದ ಭಾಗವಾಗಲಿ. ಇದು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಸಹಕಾರಿ. ಪಾರ್ಶ್ವವಾಯು ಸೇರಿದಂತೆ ಹಲವು ಮಾರಣಾಂತಿಕ ಪರಿಸ್ಥಿತಿ ಕಡಿಮೆ ಮಾಡುತ್ತದೆ. ಇದು ಕರುಳಿನೊಳಗೆ ಕೆಟ್ಟ ಕೊಲೆಸ್ಟ್ರಾಲ್ ತೆಗೆದು ಹಾಕುತ್ತದೆ. ಜೊತೆಗೆ ದ್ವಿದಳ ಧಾನ್ಯಗಳ ಸೇವನೆ ಹೆಚ್ಚಿಸಿ.
8/ 8
ದ್ವಿದಳ ಧಾನ್ಯಗಳು ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆ ತೆಗೆದು ಹಾಕಲು ಸಹಕಾರಿ. ಕಿಡ್ನಿ ಬೀನ್ಸ್ ಫೈಬರ್ ಹೊಂದಿದೆ. ಇದು ಪ್ರೋಟೀನ್, ಕಾರ್ಬೋಹೈಡ್ರೇಟ್ ದೇಹಕ್ಕೆ ಒದಗಿಸುತ್ತದೆ. ಜೊತೆಗೆ ಸಿಟ್ರಸ್ ಹಣ್ಣುಗಳ ಸೇವನೆ ಮಾಡಿ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಕಾಯಿಲೆಗಳಿಂದ ರಕ್ಷಿಸುತ್ತದೆ.
First published:
18