ಮಧುಮೇಹ ರೋಗವು ಇತ್ತೀಚಿನ ದಿನಗಳಲ್ಲಿ ವೇಗವಾಗಿ ಹರಡುತ್ತಿದೆ. ಅದನ್ನು ನಿಯಂತ್ರಿಸುವುದು ಹೆಚ್ಚು ಕಷ್ಟ. ವಾಸ್ತವದಲ್ಲಿ ಟೈಪ್ 1 ಡಯಾಬಿಟಿಸ್ ಅಥವಾ ಟೈಪ್ 2 ಡಯಾಬಿಟಿಸ್ ಉಂಟಾಗುತ್ತದೆ. ಇವೆರಡೂ ಅನೇಕ ಕಾಯಿಲೆಗೆ ಕಾರಣವಾಗುತ್ತದೆ. ಹಾಗಾಗಿ ಉತ್ತಮ ಜೀವನಶೈಲಿ ಇದಕ್ಕೆ ತಕ್ಕ ಮಟ್ಟಿಗೆ ಪರಿಹಾರ ನೀಡುತ್ತದೆ.
2/ 8
ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚುವುದನ್ನು ನಿಯಂತ್ರಿಸಲು ನೀವು ಅದಕ್ಕಾಗಿ ಪರೀಕ್ಷಿಸುವುದು, ಔಷಧದ ಬಗ್ಗೆ ಕಾಳಜಿ ವಹಿಸುವುದು, ವ್ಯಾಯಾಮ ಮತ್ತು ಉತ್ತಮ ಆಹಾರ ಕ್ರಮ ಫಾಲೊ ಮಾಡುವುದು ಮಧುಮೇಹ ನಿಯಂತ್ರಿಸುವ ಸೂಕ್ತ ಮಾರ್ಗವಾಗಿದೆ. ಇದಕ್ಕಾಗಿ ನೀವು ಹಗಲು ರಾತ್ರಿ ಕಾಳಜಿ ವಹಿಸಬೇಕು.
3/ 8
ರಕ್ತದ ಸಕ್ಕರೆಯ ಮಟ್ಟವು ಯಾವಾಗ ಬೇಕಾದ್ರೂ ಏರು ಪೇರಾಗಬಹುದು. ನೀವು ಒಂದು ದಿನದ ಆಯಾಸದ ಬಳಿಕ, ನೆಮ್ಮದಿಯಿಂದ ಊಟ ಮಾಡಿ, ನಿರಾತಂಕವಾಗಿ ನಿದ್ರಿಸುವುದು ಸಹ ನಿಮ್ಮ ರಕ್ತದ ಸಕ್ಕರೆ ಹದಗೆಡಿಸಬಹುದು. ಹಾಗಾಗಿ ರಾತ್ರಿ ವೇಳೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವುದು ಮುಖ್ಯ.
4/ 8
ರಾತ್ರಿ ಉತ್ತಮ ನಿದ್ದೆ ಮಾಡಿದರೆ ಅರ್ಧ ಕಾಯಿಲೆಗಳು ದೂರವಾಗುತ್ತವೆ ಎನ್ನಲಾಗುತ್ತದೆ. ಅದಕ್ಕಾಗಿ ಮಧುಮೇಹ ರೋಗಿಗಳು ಉತ್ತಮ ನಿದ್ದೆ ಹೊಂದುವುದು ಅವಶ್ಯಕವಾಗಿದೆ. ಅದಕ್ಕಾಗಿ ನೀವು ರಾತ್ರಿ ಕೆಲವು ಮಾರ್ಗೋಪಾಯ ಫಾಲೋ ಮಾಡಬೇಕು. ಇದು ನಿಮ್ಮ ನಿದ್ರೆಯನ್ನು ಸುಧಾರಿಸುತ್ತದೆ. ರಕ್ತದ ಸಕ್ಕರೆ ನಿಯಂತ್ರತ್ರಿಸುತ್ತದೆ.
5/ 8
ಕ್ಯಾಮೊಮೈಲ್ ಚಹಾ ಸೇವನೆ ಮಾಡುವುದು ಮಧುಮೇಹ ರೋಗಿಗಳಿಗೆ ಸಹಕಾರಿ ಆಗಿದೆ. ಮಲಗುವ ಮೊದಲು ರಕ್ತದ ಸಕ್ಕರೆ ನಿಯಂತ್ರಣದಲ್ಲಿಡಲು ಮಲಗುವ ಮೊದಲು 1 ಕಪ್ ಕ್ಯಾಮೊಮೈಲ್ ಚಹಾ ಸೇವಿಸಿ. ಇದು ಬಲವಾದ ಸಂಕೋಚಕ, ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದೆ. ರಕ್ತದ ಸಕ್ಕರೆ ನಿಯಂತ್ರಿಸುತ್ತದೆ.
6/ 8
ಮಧುಮೇಹ ರೋಗಿಗಳು ದಿನವೂ ರಾತ್ರಿ ಮಲಗುವ ಮೊದಲು 7 ನೆನೆಸಿದ ಬಾದಾಮಿ ಸೇವನೆ ಮಾಡುವುದು ಉತ್ತಮ ಅಂತಾರೆ ತಜ್ಞರು. ರಾತ್ರಿ ಮಲಗುವ ಮುನ್ನ ಏಳು ನೆನೆಸಿದ ಬಾದಾಮಿ ತಿಂದರೆ ಅದು ಮೆಗ್ನೀಸಿಯಮ್ ಮತ್ತು ಟ್ರಿಪ್ಟೊಫಾನ್ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ. ರಾತ್ರಿಯ ಹಸಿವನ್ನು ನಿಗ್ರಹಿಸುತ್ತದೆ. ಸಕ್ಕರೆಯ ಕಡುಬಯಕೆ ಕಡಿಮೆ ಮಾಡುತ್ತದೆ.
7/ 8
ಒಂದು ಟೀ ಸ್ಪೂನ್ ನೆನೆಸಿದ ಮೆಂತ್ಯ ಬೀಜಗಳ ಸೇವನೆಯನ್ನು ಮಧುಮೇಹ ರೋಗಿಗಳು ಮಲಗುವ ಮೊದಲು ಮಾಡಿ. ಇದು ರಕ್ತದ ಸಕ್ಕರೆ ನಿಯಂತ್ರಿಸುತ್ತದೆ. ರಾತ್ರಿ ಮಲಗುವ ಮೊದಲು ನೆನೆಸಿದ ಮೆಂತ್ಯ ಬೀಜಗಳನ್ನು ಜಗಿದು ತಿನ್ನಬೇಕು. ಮೆಂತ್ಯ ಬೀಜಗಳ ಹೈಪೊಗ್ಲಿಸಿಮಿಕ್ ಗುಣಲಕ್ಷಣಗಳು ರಕ್ತದ ಸಕ್ಕರೆ ನಿಯಂತ್ರಿಸಿ, ನಿದ್ರೆಗೆ ಉತ್ತೇಜಿಸುತ್ತದೆ.
8/ 8
ಮಲಗುವ ಮೊದಲು ದಿನವೂ 15 ನಿಮಿಷ ವಜ್ರಾಸನ ಮಾಡಿ. ಇದು ಆಯಾಸ ಮತ್ತು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ರಕ್ತದ ಹರಿವನ್ನು ಸುಧಾರಿಸುತ್ತದೆ. ಮಲಗುವ ಮುನ್ನ ಮೊಬೈಲ್ ಪರದೆಗೆ ಅಂಟಿಕೊಳ್ಳುವ ಅಭ್ಯಾಸ ಬಿಡಿ. ಇಲ್ಲದಿದ್ದರೆ ಇದು ಕಾಯಿಲೆ ಹೆಚ್ಚಿಸುತ್ತದೆ.
First published:
18
Diabetes Problem: ಮಧುಮೇಹ ನಿಯಂತ್ರಣಕ್ಕೆ ಪ್ರತಿದಿನ ರಾತ್ರಿ ಈ ಕೆಲಸ ತಪ್ಪದೇ ಮಾಡಿ