Black raisins vs yellow raisins: ಆರೋಗ್ಯಕ್ಕೆ ಕಪ್ಪು ದ್ರಾಕ್ಷಿ ಒಳ್ಳೆಯದಾ? ಹಳದಿ ದ್ರಾಕ್ಷಿ ತಿನ್ನಬೇಕಾ?

ಹಳದಿ ಒಣದ್ರಾಕ್ಷಿಯಲ್ಲಿ ಹೆಚ್ಚು ಕ್ಯಾಲೋರಿಗಳು ಇರುತ್ತವೆ. ಅದೇ ರೀತಿ ಕಪ್ಪು ಒಣ ದ್ರಾಕ್ಷಿಯಲ್ಲಿ ಸ್ವಲ್ಪ ಪ್ರಮಾಣದ ಸೋಡಿಯಂ ಹಾಗೂ ಫೈಬರ್ ಅಂಶ ಇರುತ್ತದೆ. ಈ ಎರಡು ದ್ರಾಕ್ಷಿಗಳಲ್ಲಿ ಯಾವ ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಉತ್ತಮ ಎಂಬ ಗೊಂದಲದಲ್ಲಿ ಅನೇಕ ಜನರಿದ್ದಾರೆ.

First published: