Health Tips: ಕಡಲೆಕಾಳು ನೆನೆಸಿದ ನೀರು ವೇಸ್ಟ್​ ಅಂತ ಬಿಸಾಡಬೇಡಿ, ಇಷ್ಟೆಲ್ಲಾ ಪ್ರಯೋಜನವಿದೆ

Black Channa Soaked Water: ಕಡಲೆಕಾಳಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಕಬ್ಬಿಣದಂತಹ ಹಲವು ರೀತಿಯ ಪೋಷಕಾಂಶಗಳಿವೆ. ಇದು ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸತು, ವಿಟಮಿನ್ ಎ, ಬಿ -6, ಸಿ, ರಂಜಕ, ಥಯಾಮಿನ್, ಫೋಲೇಟ್ ಇತ್ಯಾದಿ ಇದೆ. ಆದರೆ, ಅದನ್ನು ನೆನಸಿದ ನೀರನ್ನು ಬಿಸಾಡುತ್ತೇವೆ. ಅದು ತಪ್ಪು.

First published: