Bitter Gourd Benefits: ನಿಮಗೆ ಶುಗರ್ ಇದ್ಯಾ? ಹಾಗಂತ ಹಾಗಲಕಾಯಿಯನ್ನು ಅತಿಯಾಗಿ ತಿಂದ್ರೆ ಜೀವಕ್ಕೆ ಕುತ್ತು!
ಹಾಗಲಕಾಯಿಯಲ್ಲಿರುವ ಆಂಟಿವೈರಲ್ ಗುಣಲಕ್ಷಣಗಳಿಂದಾಗಿ, ಶೀತ, ಜ್ವರ ಮತ್ತು ಇನ್ಫ್ಲುಯೆನ್ಸ ವಿರುದ್ಧ ಪ್ರತಿರಕ್ಷೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಬದಲಾಗುತ್ತಿರುವ ಋತುಗಳಲ್ಲಿ ಆರೋಗ್ಯಕ್ಕೆ ಹಾಗಲಕಾಯಿ ಉತ್ತಮ.
ಸೀಸನ್ ಬದಲಾದಂತೆ ರುಚಿಯನ್ನು ಕೂಡ ಬದಲಾಯಿಸುವುದು ಒಳ್ಳೆಯದು. ಈ ಸಮಯದಲ್ಲಿ ಕಹಿ ಆಹಾರವು ಹಸಿವನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗಿದೆ. ಅದೇ ರೀತಿ ಹಾಗಲಕಾಯಿ ವರ್ಷವಿಡೀ ಸಿಕ್ಕರೂ, ಜನರು ಸೇವಿಸುವುದು ಬಹಳ ಕಡಿಮೆ. ಋತು ಬದಲಾದಂತೆ ಹಾಗಲಕಾಯಿ ತಿನ್ನುವುದು ದೇಹಕ್ಕೆ ಒಳ್ಳೆಯದು.
2/ 6

3/ 6
ಹಾಗಲಕಾಯಿಯಲ್ಲಿರುವ ವಿಟಮಿನ್ ಸಿ ಮತ್ತು ಬೀಟಾ ಕ್ಯಾರೊಟಿನಾಯ್ಡ್ಗಳು ಅಲರ್ಜಿಯನ್ನು ತಡೆಯುತ್ತದೆ. ವಿವಿಧ ಕಿಣ್ವಗಳ ಚಟುವಟಿಕೆಯನ್ನು ಹೆಚ್ಚಿಸುವ ಮೂಲಕ ಯಕೃತ್ತನ್ನು ಆರೋಗ್ಯವಾಗಿಡುತ್ತದೆ.
4/ 6
ಕಣ್ಣಿನ ಸೋಂಕು, ಇತರ ಸಮಸ್ಯೆಗಳಿಗೆ ಹಾಗಲಕಾಯಿ ಉತ್ತಮ ಚಿಕಿತ್ಸೆಯಾಗಿದೆ. ಹಾಗಲಕಾಯಿಯಲ್ಲಿ ರೋಗ ನಿರೋಧ ಶಕ್ತಿಯಿದೆ. ಆದರೆ ಇತರ ಆಹಾರಗಳಂತೆ ಹಾಗಲಕಾಯಿಯನ್ನು ಅತಿಯಾಗಿ ಸೇವಿಸಬಾರದು. ದಿನಕ್ಕೆ 30 ರಿಂದ 40 ಗ್ರಾಂವರೆಗೆ ತಿನ್ನುವುದು ಒಳ್ಳೆಯದು. ಅದಕ್ಕಿಂತ ಹೆಚ್ಚು ತಿನ್ನದಿರುವುದು ಒಳ್ಳೆಯದಲ್ಲ.
5/ 6
ಔಷಧಿ ಅಥವಾ ಇನ್ಸುಲಿನ್ ತೆಗೆದುಕೊಳ್ಳುವ ಮಧುಮೇಹ ರೋಗಿಗಳು ದಿನಕ್ಕೆ ಎಷ್ಟು ತಿನ್ನಬೇಕು ಎಂಬುದರ ಕುರಿತು ವೈದ್ಯರನ್ನು ಸಂಪರ್ಕಿಸಬೇಕು. ಸೋರೆಕಾಯಿಯಂತೆಯೇ ಹಾಗಲಕಾಯಿಯಿಂದಲೂ ಪೌಷ್ಟಿಕಾಂಶವನ್ನು ಪಡೆಯಲು ಅದನ್ನು ಬೇಯಿಸಿ ತಿನ್ನಿರಿ. ಹಾಗಲಕಾಯಿಯನ್ನು ಹುರಿದು ತಿಂದರೆ ಅದರ ಆರೋಗ್ಯ ನಾಶವಾಗುತ್ತದೆ.
6/ 6
ನೀರಿನಾಂಶವಿರುವ ಈ ತರಕಾರಿಯು ಕೆಲವು ಮಾಂತ್ರಿಕ ಗುಣಗಳನ್ನು ಹೊಂದಿದ್ದು ಅದು ನಿಮ್ಮ ಚರ್ಮದ ಸಮಸ್ಯೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೇ ನೈಸರ್ಗಿಕವಾಗಿ ಸುಂದರವಾಗಿಸುತ್ತದೆ. Disclaimer: ಈ ವರದಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ, ಆದ್ದರಿಂದ ಹೆಚ್ಚಿನ ವಿವರಗಳಿಗಾಗಿ ತಜ್ಞರ ಸಲಹೆಯನ್ನು ಪಡೆಯಿರಿ.
First published:
16