ನಿಮ್ಮ ಹೃದಯ ಬಿರಿಯಾನಿ ತಿನ್ನಬೇಕು ಎಂದು ಹೇಳಿದರೂ, ಮೆದುಳು ಮಾತ್ರ ತೂಕ ಹೆಚ್ಚಾಗುತ್ತದೆ ಎಂದು ನಿಮ್ಮನ್ನು ತಡೆಯುತ್ತಿರುತ್ತದೆ. ಆದರೆ ನಾವಿಂದು ಈ ರುಚಿಕರವಾದ ಬಿರಿಯಾನಿ ತಿನ್ನಬೇಕೋ? ಬೇಡವೋ ಎಂಬ ಬಗ್ಗೆ ತಿಳಿಸುತ್ತೇವೆ. ಹೌದು, ಇನ್ಮುಂದೆ ನಿಮ್ಮ ಮನಸ್ಸು ಬೇಕು ಎನ್ನುವಷ್ಟು ಬಿರಿಯಾನಿ ತಿನ್ನಿ. ಆದರೆ ತಿಂದ ನಂತರ ಈ ಕೆಲಸಗಳನ್ನು ಮಾಡಿ, ಇದರಿಂದ ಖಂಡಿತ ತೂಕ ಹೆಚ್ಚಾಗುವುದಿಲ್ಲ.